Site icon Vistara News

Cannes Film Festival 2023: ಮೊಸಳೆ ಮರಿಯ ನೆಕ್‌ಪೀಸ್‌ನಲ್ಲಿಊರ್ವಶಿ ರೌಟೇಲಾ! ಇಲ್ಲಿದೆ ನಟಿಯ ಹೊಸ ಅವತಾರ!

Cannes Film Festival 2023 Alligator Neckpiece Of Urvashi Rautela
Cannes Film Festival 2023

ಬಾಲಿವುಡ್ ತಾರೆ ಊರ್ವಶಿ ರೌಟೇಲಾ 2023ರ ಕಾನ್‌ ಚಲನಚಿತ್ರೋತ್ಸವ (Cannes Film Festival 2023) 76ನೇ ಆವೃತ್ತಿಯಲ್ಲಿ ಗುಲಾಬಿ ಬಣ್ಣದ ಟ್ಯೂಲ್ ಗೌನ್‌ನಲ್ಲಿ ಕಂಗೊಳಿಸಿದರು.

Cannes Film Festival 2023

ನಟಿ ಇದೀಗ ಕಾನ್‌ನಲ್ಲಿ ಧರಿಸಿರುವ ನೆಕ್‌ಪೀಸ್ ಎಲ್ಲರ ಗಮನ ಸೆಳೆದಿದೆ. ಮೊಸಳೆ ಮರಿಯ ನೆಕ್‌ಪೀಸ್ ನಟಿ ಧರಿಸಿದ್ದು, ಅವರ ಫೋಟೊಗಳು ವೈರಲ್‌ ಆಗಿವೆ.

Cannes Film Festival 2023

ಇದೀಗ ಅನೇಕರು ನಟಿಯನ್ನು ಈ ವಿಚಾರದಲ್ಲಿ ಟೀಕೆ ಮಾಡಿದ್ದಾರೆ. ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಈ ರೀತಿ ಅವತಾರ ತಾಳಿದ್ದು ಅನೇಕರಿಗೆ ಬೇಸರ ಮೂಡಿಸಿದೆ.

Cannes Film Festival 2023

ಈ ವರ್ಷ ಚಲನಚಿತ್ರೋತ್ಸವದ ಆರಂಭದ ದಿನ ಸಾರಾ ಅಲಿ ಖಾನ್, ಅನುಷ್ಕಾ ಶರ್ಮಾ, ಮೃಣಾಲ್ ಠಾಕೂರ್ ಮತ್ತು ಮಾನುಷಿ ಚಿಲ್ಲರ್ ಸೇರಿದಂತೆ ಇತರರು ಸೇರಿದ್ದರು ಎಂದು ವರದಿಯಾಗಿದೆ.

Cannes Film Festival 2023

ಮೊಸಳೆ ಮರಿಯ ನೆಕ್‌ಪೀಸ್, ಹಾಗೂ ಮೊಸಳೆ ಮರಿಯ ಇಯರ್‌ ರಿಂಗ್‌ನಲ್ಲಿ ಮಿಂಚಿದ ನಟಿ.

Exit mobile version