Site icon Vistara News

Cannes Film Festival 2023: ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತದ ಸೆಲೆಬ್ರಿಟಿಗಳು ಮಿಂಚಿದ್ದು ಹೀಗೆ!

Cannes Film Festival 2023 Indian Bollywood actors
Cannes Film Festival 2023

2023ರ ಕಾನ್‌ ಚಲನಚಿತ್ರೋತ್ಸವ (Cannes Film Festival 2023) ಅದ್ಧೂರಿಯಾಗಿ ಶುರುವಾಗಿದೆ. ಮೇ 16ರಂದು 76ನೇ ಆವೃತ್ತಿ ಕಾನ್‌ ಚಲನಚಿತ್ರೋತ್ಸವ ಆರಂಭವಾಗಿದೆ. ಈ ಉತ್ಸವ ಮೇ 27ರವರೆಗೆ ನಡೆಸಲಾಗುತ್ತದೆ.

Cannes Film Festival 2023

ಭಾರತದ ಸಂಸೃತಿಯನ್ನು ಪ್ರತಿನಿಧಿಸುವಂತೆ ಸಾರಾ ಅಲಿ ಖಾನ್‌ ಲೆಹೆಂಗಾ ಧರಿಸಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದರು.

Cannes Film Festival 2023

ನಟಿ ಇಶಾ ಗುಪ್ತಾ ರೆಡ್ ಕಾರ್ಪೆಟ್ ಮೇಲೆ ಹಾಟ್‌ ಆಗಿ ಕಾಣಿಸಿಕೊಂಡಿದ್ದು, ತೆಳು ಗುಲಾಬಿ ಬಣ್ಣದ ಗೌನ್‌ನಲ್ಲಿ ನೋಡುಗರನ್ನು ಬೆರಗುಗೊಳಿಸಿದ್ದಾರೆ.

Cannes Film Festival 2023

ಇಶಾ ಗುಪ್ತಾ ಅವರು ಸಖತ್ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ.

Cannes Film Festival 2023

ಮಾನುಷಿ ಚಿಲ್ಲರ್ ಬಿಳಿ ಬಣ್ಣದ ಟ್ಯೂಲ್ ಗೌನ್ ಧರಿಸಿ ಮಿಂಚಿದ್ದಾರೆ.

Cannes Film Festival 2023

ಈ ವರ್ಷ ಚಲನಚಿತ್ರೋತ್ಸವದ ಆರಂಭದ ದಿನ ಸಾರಾ ಅಲಿ ಖಾನ್, ಅನುಷ್ಕಾ ಶರ್ಮಾ, ಮೃಣಾಲ್ ಠಾಕೂರ್ ಮತ್ತು ಮಾನುಷಿ ಚಿಲ್ಲರ್ ಸೇರಿದಂತೆ ಇತರರು ಸೇರಿದ್ದರು ಎಂದು ವರದಿಯಾಗಿದೆ.

Exit mobile version