Site icon Vistara News

Chitra Achar: ಬಿಕಿನಿ ಫೋಟೊ ಹಂಚಿಕೊಂಡ ʻಸಪ್ತ ಸಾಗರದಾಚೆ ಎಲ್ಲೊʼ ನಟಿ ಚೈತ್ರಾ ಆಚಾರ್

Chitra Achar Shares Bikini Pics

ಬೀಚ್‌ನಲ್ಲಿ ಪೋಸ್ ಕೊಟ್ಟ ʻಸಪ್ತಸಾಗರದಾಚೆ ಎಲ್ಲೋʼ ನಟಿ ಚೈತ್ರಾ ಆಚಾರ್.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ ನಟಿಸುತ್ತಿರುವ ಚೈತ್ರಾ ಆಚಾರ್ ಅವರು ಬೀಚ್‌ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ

ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರದಲ್ಲಿ ಈಕೆ ಎರಡನೇ ನಾಯಕಿ. ‘ಗಿಲ್ಕಿ ಸಿನಿಮಾ ಮೂಲಕ ಖ್ಯಾತಿ ಪಡೆದ ಇವರು ʻಮಹಿರ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.

ರಾಜ್ ಬಿ ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ‘ಮಾದೇವ ಮಾದೇವ.. ಸೋಜುಗಾದ ಸೂಜಿಮಲ್ಲಿಗೆ’ ಹಾಡನ್ನು ಹಾಡಿರುವ ಚೈತ್ರಾ ಆಚಾರ್. ಸಾರ್ವಜನಿಕರಿಗೆ ಸುವರ್ಣಾವಕಾಶ’, ‘ಮಾಯಾಬಜಾರ್ಸಿನಿಮಾಗಳಲ್ಲಿ ಹಾಡಿದ್ದಾರೆ.

ಚೈತ್ರಾ ಆಚಾರ್ `ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಜತೆ ಬ್ಲಿಂಕ್, ಸ್ಟ್ರಾಬೆರಿ, ಯಾರಿಗೂ ಹೇಳಬೇಡಿ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿದೆ.

‘ಸಪ್ತಸಾಗರದಾಚೆ ಎಲ್ಲೋ’ ಶೂಟಿಂಗ್ ಮುಗಿಸಿರುವ ಇವರು ವಕೇಶನ್ ಮೂಡ್‌ನಲ್ಲಿದ್ದಾರೆ.’ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಸುರಭಿ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ.

Exit mobile version