Site icon Vistara News

Cannesನಲ್ಲಿ ದೀಪಿಕಾ ಪಡುಕೋಣೆ ರಂಗು: ಜ್ಯೂರಿಯಾಗಿ ಮಿಂಚಿದ ಡಿಂಪಲ್‌ ಸುಂದರಿ

ದೀಪಿಕಾ ಪಡುಕೋಣೆ

75ನೇ ಕೇನ್ಸ್ ಸಿನಿಮೋತ್ಸವದಲ್ಲಿ ತೀರ್ಪುಗಾರ ಸದಸ್ಯರಾಗಿ (ಜ್ಯೂರಿ) ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಡಿಂಪಲ್‌ ಸುಂದರಿಯ ವಿಭಿನ್ನ ನೋಟ ಇಲ್ಲಿದೆ.

ಕೇನ್ಸ್‌ ಫಿಲ್ಮ್ ಫೆಸ್ಟಿವಲ್ ವಿಶ್ವದ ಪ್ರತಿಷ್ಠಿತ ಚಲನಚಿತ್ರ ಸಮಾರಂಭಗಳಲ್ಲಿ ಒಂದಾಗಿದೆ ಮತ್ತು ಈ ವರ್ಷ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇತರ ಪ್ರತಿಷ್ಠಿತ ಸೆಲೆಬ್ರಿಟಿಗಳೊಂದಿಗೆ ತೀರ್ಪುಗಾರ ಸದಸ್ಯರಾಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಕೇನ್ಸ್‌ನ ಹೋಟೆಲ್ ಮಾರ್ಟಿನೆಜ್‌ನಲ್ಲಿ ಭಾಗವಹಿಸಿದ್ದ ಸಂದರ್ಭದ ವರ್ಣರಂಜಿತ ಚಿತ್ರಗಳು ಮನಸೂರೆಗೊಳ್ಳುತ್ತಿವೆ.

ಡಿನ್ನರ್‌ನ ಮತ್ತೊಂದು ವೈರಲ್ ವೀಡಿಯೊದಲ್ಲಿ, ದೀಪಿಕಾ ಪಡುಕೋಣೆ ಮಿಲಿಯನ್ ಡಾಲರ್ ಸ್ಮೈಲ್‌ನೊಂದಿಗೆ ನಡೆಯುವುದನ್ನು ನೋಡಬಹುದು.

Exit mobile version