Site icon Vistara News

Deepika Padukone: ಭೂತಾನ್ ಪ್ರವಾಸದ ಸುಂದರ ಕ್ಷಣಗಳನ್ನು ಹಂಚಿಕೊಂಡ ದೀಪಿಕಾ ಪಡುಕೋಣೆ!

Deepika Padukone shares glimpses from Bhutan trip

ದೀಪಿಕಾ ಪಡುಕೋಣೆ ಭೂತಾನ್‌ನ ಲ್ಯಾಂಡ್ ಆಫ್ ದಿ ಥಂಡರ್ ಡ್ರ್ಯಾಗನ್‌ಗೆ ತೆರಳಿದ್ದು, ಎಂಜಾಯ್‌ ಮಾಡಿರುವ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʻನಾನು ಹೆಚ್ಚು ಇಷ್ಟಪಟ್ಟದ್ದು ಈ ಮೂವರು ಮಕ್ಕಳನ್ನುʼʼಎಂದು ಬರೆದುಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ತಮ್ಮ ಭೂತಾನ್ ಪ್ರವಾಸದ ಗ್ಲಿಂಪ್ಸ್‌ಗಳನ್ನು ಹಂಚಿಕೊಂಡದ್ದು ಹೀಗೆ..!

ಅಲ್ಲಿಯ ರುಚಿಕರವಾದ ಫುಡ್‌ಗಳು, ಪ್ರಸಿದ್ಧ ಟೈಗರ್ಸ್ ನೆಸ್ಟ್ ಮೊನಾಸ್ಟರಿಯವರೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಕಾಡಿನಲ್ಲಿ ಸ್ಟನ್ನಿಂಗ್‌ ಫೋಸ್‌ ನೀಡಿದ್ದು, ಅಲ್ಲಿಯ ಕಲಾಕೃತಿಗಳನ್ನು ಸೆರೆ ಹಿಡಿದು ಪೋಸ್ಟ್‌ ಮಾಡಿರುವ ಬಗ್ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಭೂತಾನ್‌ಗೆ ಸೋಲೊ ಪ್ರವಾಸಕ್ಕೆ ತೆರಳಿದ್ದ ದೀಪಿಕಾ ಪಡುಕೋಣೆ, ಮೂರು ದಿನಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದರು.

ಬ್ಲಾಕ್​ಬ್ಲಸ್ಟರ್​ ಚಲನಚಿತ್ರ ‘ಪಠಾಣ್’ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು ದೀಪಿಕಾ.

ಶೀಘ್ರದಲ್ಲೇ ಹೃತಿಕ್ ರೋಷನ್ ಜತೆಗೆ ‘ಫೈಟರ್’ (Fighter) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ. ಇದಲ್ಲದೆ, ಅವರು ‘ದಿ ಇಂಟರ್ನ್’ ಮತ್ತು ‘ಪ್ರಾಜೆಕ್ಟ್ ʻಕೆ’ ಸಿನಿಮಾದ ಭಾಗವಾಗಿದ್ದಾರೆ.

Exit mobile version