Site icon Vistara News

Disha Patani | ಪ್ಯಾಂಟ್‌ ಬೀಳುವ ಹಂತದಲ್ಲಿದೆ ಎಂದ ಟ್ರೋಲಿಗರು: ದಿಶಾ ಪಟಾನಿ ವಿಡಿಯೊ ವೈರಲ್‌! 

Disha Patani

ಬೆಂಗಳೂರು : ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ (Disha Patani) ಬ್ರೇಕಪ್ ಸುದ್ದಿ ಬೆನ್ನಲ್ಲೇ ನಟಿ ತಮ್ಮ ಉಡುಪಿನ ವಿಚಾರಕ್ಕೆ ಟ್ರೋಲ್‌ ಆಗಿದ್ದಾರೆ. ಮುಂಬೈ ಹೋಟೆಲ್‌ನಿಂದ ಹೊರಬರುವಾಗ ದಿಶಾ ಪಟಾನಿ ಅವರು ಲೋ ವೈಸ್ಟ್‌ ಪ್ಯಾಂಟ್‌ ಧರಿಸಿದ್ದರು. ಬೆನ್ನು ಹತ್ತುವ ಟ್ರೋಲಿಗರ ಕಡೆ ಸ್ಮೈಲ್‌ ಮಾಡಿ ಕಾರಿನೊಳಗೆ ಕುಳಿತುಕೊಂಡಿದ್ದಾರೆ.

ದಿಶಾ ಪಟಾನಿ ಅವರ ಲೋ ವೈಸ್ಟ್‌ ಪ್ಯಾಂಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಲವರು ದಿಶಾ ಅವರ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು, ʻʻನೀವು ಹಾಕಿರುವ ಪ್ಯಾಂಟ್‌ ಬೀಳುವ ಹಂತದಲ್ಲಿದೆʼʼಎಂದು ಟ್ರೋಲ್‌ ಮಾಡಿದ್ದಾರೆ.

ಇದನ್ನೂ ಓದಿ | Disha Patani | ಬಿಸಿ ಎಬ್ಬಿಸಿದ ದಿಶಾ ಪಠಾಣಿ ಬಿಕಿನಿ ಫೋಟೊಗಳು – Hot Disha Pathani Bikini Photos

ದಿಶಾ ಪಟಾನಿ ಆಗಾಗ ತಮ್ಮ ಹಾಟ್ ಮತ್ತು ಬೋಲ್ಡ್ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈ ಹಿಂದೆ ಅಷ್ಟೇ ಬಿಕಿನಿ ಫೋಟೊಶೂಟ್ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ | Disha Patani | ಆರು ವರ್ಷಗಳ ರಿಲೇಶನ್‌ಶಿಪ್‌ ಅಂತ್ಯಗೊಳಿಸಿದರಾ ದಿಶಾ ಪಟಾನಿ-ಟೈಗರ್‌ ಶ್ರಾಫ್‌?

Exit mobile version