Site icon Vistara News

Disha Patani: ಅನ್​ಬಟನ್​ ಪ್ಯಾಂಟ್ ಧರಿಸಿ ಹಾಟ್‌ ಫೋಟೊ ಹಂಚಿಕೊಂಡ ದಿಶಾ ಪಟಾನಿ

Disha Patani unzipped pants

ಬೆಂಗಳೂರು: ದಿಶಾ ಪಟಾನಿ (Disha Patani) ಆಗಾಗ ತಮ್ಮ ಬೋಲ್ಡ್‌ ಅವತಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ನೆಟಿಜನ್‌ಗಳು ಯಾವಾಗಲೂ ಅವರ ಹಾಟ್‌ ಫೋಟೊಗಳ ಕುರಿತು ಟ್ರೋಲ್‌ ಮಾಡುತ್ತಿರುತ್ತಾರೆ. ಈಗ ಅನ್​ಬಟನ್​ ಪ್ಯಾಂಟ್​ (Zipless Pant) ಧರಿಸಿ ಒಳ ಉಡುಪನ್ನು ಪ್ರದರ್ಶಿಸಿದ್ದಾರೆ. ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಇದರ ಫೋಟೊ ಹಾಕಿದ್ದಾರೆ. ಇದರಿಂದ ಬಹಳ ಟ್ರೋಲ್​ ಆಗಿದ್ದು, ಉರ್ಫಿ ಜಾವೇದ್​ ಜತೆ ಕಾಂಪಿಟೇಶನ್ನಾ ಎಂದು ಹಲವು ಬಳಕೆದಾರರು ಪ್ರಶ್ನಿಸುತ್ತಿದ್ದಾರೆ.

ಈ ಹಿಂದೆ ಅಷ್ಟೇ ಮುಂಬೈ ಹೋಟೆಲ್‌ನಿಂದ ಹೊರಬರುವಾಗ ದಿಶಾ ಪಟಾನಿ ಅವರು ಲೋ ವೇಯ್ಸ್ಟ್ ಪ್ಯಾಂಟ್‌ ಧರಿಸಿದ್ದರು. ಬೆನ್ನು ಹತ್ತುವ ಟ್ರೋಲಿಗರ ಕಡೆ ಸ್ಮೈಲ್‌ ಮಾಡಿ ಕಾರಿನೊಳಗೆ ಕುಳಿತುಕೊಂಡಿದ್ದರು. ಇದೀಗ ಅನ್​ಬಟನ್​ ಪ್ಯಾಂಟ್ ಮೂಲಕ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: Disha Patani: ಹಾಟ್‌ ಫೋಟೊಗಳ ಮೂಲಕ ದಿಶಾ ಪಟಾನಿ ಟ್ರೋಲ್‌

ಪ್ರಭಾಸ್ ಮುಂಬರುವ ಬಿಗ್ ಸಿನಿಮಾ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದಿಶಾ ಪಟಾನಿ ನಟಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಏಕ್ ವಿಲನ್ ರಿಟರ್ನ್ಸ್ ಎಂಬ ಮತ್ತೊಂದು ಚಿತ್ರದಲ್ಲೂ ಅಭಿನಯಿಸಿದ್ದಾರೆ.

Exit mobile version