ಬೆಂಗಳೂರು: 69ನೇ ಸಾಲಿನ ಫಿಲ್ಮ್ಫೇರ್ ಅವಾರ್ಡ್ (Filmfare Awards 2024) ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ಶಾರುಖ್ ಖಾನ್ ಅವರು ‘ಜವಾನ್’ ಹಾಗೂ ‘ಡಂಕಿ’ ಚಿತ್ರದ ನಟನೆಗೆ ನಾಮಿನೇಟ್ ಆಗಿದ್ದಾರೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ 19 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ‘12th ಫೇಲ್’ ಸಿನಿಮಾ ಕೂಡ ಆಯ್ಕೆ ಆಗಿದೆ.
ಅತ್ಯುತ್ತಮ ಸಿನಿಮಾ
- 12th ಫೇಲ್
- ಅನಿಮಲ್
- ಜವಾನ್
- OMG 2
ಪಠಾಣ್ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಅತ್ಯುತ್ತಮ ನಿರ್ದೇಶನ
- ಅಟ್ಲಿ (ಜವಾನ್)
- ಸಂದೀಪ್ ರೆಡ್ಡಿ ವಾಂಗ (ಅನಿಮಲ್)
- ಸಿದ್ದಾರ್ಥ್ ಆನಂದ್ (ಪಠಾಣ್)
- ವಿಧು ವಿನೋದ್ ಚೋಪ್ರಾ (12th ಫೇಲ್)
- ಅಮಿತ್ ರಾಯ್ (ಒಎಂಜಿ 2)
- ಕರಣ್ ಜೋಹರ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಬೆಸ್ಟ್ ಆ್ಯಕ್ಟರ್ ಲೀಡಿಂಗ್ ರೋಲ್
- ರಣಬೀರ್ ಕಪೂರ್ (ಅನಿಮಲ್)
- ರಣವೀರ್ ಸಿಂಗ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಶಾರುಖ್ ಖಾನ್ (ಡಂಕಿ)
- ಶಾರುಖ್ ಖಾನ್ (ಜವಾನ್)
- ಸನ್ನಿ ಡಿಯೋಲ್ (ಗದರ್ 2)
- ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ಇದನ್ನೂ ಓದಿ: Vasishta Simha: ಯೂಟ್ಯೂಬ್ನಲ್ಲಿ ʼಕಾಲಚಕ್ರʼ ಸಿನಿಮಾ ರಿಲೀಸ್; ಚಿತ್ರತಂಡದ ಬಗ್ಗೆ ವಸಿಷ್ಠ ಸಿಂಹ ಬೇಸರ
Let's celebrate the nomination of Jawan at the Filmfare Awards 2024!😍#Jawan #Filmfare #FilmfareAwards2024 #ShahRukhKhan #SRK #FilmfareAwards #Filmfare pic.twitter.com/Fpw1qg362I
— Chandrakant Shinde (@Chandrakan76691) January 17, 2024
ಅತ್ಯುತ್ತಮ ನಟಿ
- ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಭೂಮಿ ಪೆಡ್ನೇಕರ್ - ದೀಪಿಕಾ ಪಡುಕೋಣೆ (ಪಠಾಣ್)
- ಕಿಯಾರಾ ಆಡ್ವಾಣಿ (ಸತ್ಯಪ್ರೇಮ್ ಕಿ ಕಥಾ)
- ರಾಣಿ ಮುಖರ್ಜಿ
- ತಾಪ್ಸಿ ಪನ್ನು (ಡಂಕಿ)
ಪೋಷಕ ನಟ
- ಅನಿಲ್ ಕಪೂರ್ (ಅನಿಮಲ್)
- ಬಾಬಿ ಡಿಯೋಲ್ (ಅನಿಮಲ್)
- ಇಮ್ರಾನ್ ಹಷ್ಮಿ (ಟೈಗರ್ 3)
- ಆದಿತ್ಯ ರಾವಲ್ (ಫರಾಜ್)
- ವಿಕ್ಕಿ ಕೌಶಲ್ (ಡಂಕಿ)
ಅತ್ಯುತ್ತಮ ಪೋಷಕ ನಟಿ
- ಜಯಾ ಬಚ್ಚನ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ರತ್ನಾ ಪಾಟಕ್ ಶಾ (ಧಕ್ ಧಕ್)
- ಶಬಾನಾ ಆಜ್ಮಿ (ಗೂಮರ್)
- ಶಬಾನಾ ಆಜ್ಮಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ತೃಪ್ತಿ ದಿಮ್ರಿ (ಅನಿಮಲ್)
- ಯಾಮಿ ಗೌತಮ್ (ಒಎಂಜಿ 2)
#Animal Secures 19 nominations at the 69th Filmfare Awards 2024 🤙🏼#BloodyBlockbusterAnimal #AnimalTheFilm @AnimalTheFilm @AnilKapoor #RanbirKapoor @iamRashmika @thedeol @tripti_dimri23@imvangasandeep #BhushanKumar @VangaPranay @MuradKhetani pic.twitter.com/d4x1x2t29x
— Manohar Royal (@IamManoharRoyal) January 16, 2024
ಅತ್ಯುತ್ತಮ ಛಾಯಾಗ್ರಹಣ
- ಅಮಿತ್ ರಾಯ್ (ಅನಿಮಲ್)
- ಅವಿನಾಶ್ ಅರುಣ್ ಧಾವರೆ ಐಎಸ್ಸಿ (ತ್ರಿ ಆಫ್ ಅಸ್)
- ಜಿ.ಕೆ. ವಿಷ್ಣು (ಜವಾನ್)
- ಮನುಷ್ ನಂದನ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
- ಪ್ರಥಮ್ ಮೆಹ್ತಾ (ಫರಾಜ್)
- ರಂಗರಾಜನ್ ರಾಮಬದ್ರನ್ (12th ಫೇಲ್)
- ಸಚ್ಚಿತ್ ಪೌಲೋಸ್ (ಪಠಾಣ್)
ಅತ್ಯುತ್ತಮ ಸಂಗೀತ ಆಲ್ಬಮ್
- ಅನಿಮಲ್ (ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಭೂಪಿಂದರ್ ಬಬ್ಬಲ್, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್, ಗುರಿಂದರ್ ಸೀಗಲ್)
- ಡಂಕಿ (ಪ್ರೀತಮ್)
- ಜವಾನ್ (ಅನಿರುದ್ಧ ರವಿಚಂದರ್)
- ಪಠಾಣ್ (ವಿಶಾಲ್ ಮತ್ತು ಶೇಖರ್)
- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ಪ್ರೀತಮ್)
- ತು ಜೂಥಿ ಮೈನ್ ಮಕ್ಕರ್ (ಪ್ರೀತಮ್)
- ಜರಾ ಹಟ್ಕೆ ಜರಾ ಬಚ್ಕೆ (ಸಚಿನ್-ಜಿಗರ್)