ನ್ಯೂಯಾರ್ಕ್: ಅಮೇರಿಕನ್ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ಮತ್ತು ದೂರದರ್ಶನ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಕಲಾವಿದರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿ ಗೋಲ್ಡನ್ ಗ್ಲೋಬ್ಸ್ (Golden Globes). ಇದು 1944ರಿಂದಲೂ ನಡೆದುಕೊಂಡು ಬಂದಿರುವ ವಾರ್ಷಿಕ ಪ್ರಶಸ್ತಿ ಸಮಾರಂಭ. ಈ ಕಾರ್ಯಕ್ರಮ ಸಾಮಾನ್ಯವಾಗಿ ಪ್ರತಿ ಜನವರಿಯಲ್ಲಿ ನಡೆಯುತ್ತದೆ. ಪ್ರತಿಷ್ಠಿತ ಪ್ರಶಸ್ತಿಯಾಗಿರುವುದರಿಂದ ಇದು ಜಗತ್ತಿನ ಗಮನ ಸೆಳೆಯುತ್ತದೆ. ಈ ಬಾರಿಯ ಪ್ರಶಸ್ತಿಯ ನಾಮನಿರ್ದೇಶಿತರನ್ನು(Nominees) ಪ್ರಕಟಿಸಲಾಗಿದೆ.
ಈ ಬಾರಿಯ 81ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಎರಡು ಹೊಸ ವಿಭಾಗಗಳನ್ನು ಹೊಂದಿದೆ. ಬಾಕ್ಸ್ ಆಫೀಸ್ ಸಾಧನೆ ಮತ್ತು ದೂರದರ್ಶನದ ಅತ್ಯುತ್ತಮ ಸ್ಟ್ಯಾಂಡ್-ಅಪ್ ಹಾಸ್ಯನಟ ಇವು ಆ ಎರಡು ವಿಭಾಗಗಳು. ಓಪನ್‌ಹೈಮರ್ (Oppenheimer) ಮತ್ತು ಬಾರ್ಬಿ (Barbie) ಚಿತ್ರಗಳು ನಾಮನಿರ್ದೇಶನದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಉತ್ತಮ ಚಿತ್ರ
ಅನಾಟಮಿ ಆಫ್ ಎ ಫಾಲ್ (Anatomy of a Fall)
ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ (Killers of the Flower Moon)
ಮ್ಯಾಸ್ಟ್ರೋ (Maestro)
ಓಪನ್‌ಹೈಮರ್ (Oppenheimer)
ಪಾಸ್ಟ್ ಲೈವ್ಸ್ (Past Lives)
ದಿ ಝೋನ್ ಆಫ್ ಇಂಟೆರೆಸ್ಟ್ (The Zone of Interest)
ಉತ್ತಮ ಚಿತ್ರ-ಸಂಗೀತ ಅಥವಾ ಕಾಮಿಡಿ
ಏರ್ (Air)
ಅಮೇರಿಕನ್ ಫಿಕ್ಷನ್ (American Fiction)
ಬಾರ್ಬಿ (Barbie)
ದಿ ಹೋಲ್ಡೋವರ್ಸ್ (The Holdovers)
ಮೇ ಡಿಸೆಂಬರ್ (May December)
ಪೂವರ್ ಥಿಂಗ್ಸ್ (Poor Things)
ಉತ್ತಮ ನಟ-ಡ್ರಾಮ
ಬ್ರಾಡ್ಲಿ ಕೂಪರ್, ಮ್ಯಾಸ್ಟ್ರೋ (Bradley Cooper, Maestro)
ಲಿಯೊನಾರ್ಡೊ ಡಿಕಾಪ್ರಿಯೊ, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ (Leonardo DiCaprio, Killers of the Flower Moon)
ಕೋಲ್ಮನ್ ಡೊಮಿಂಗೊ, ರುಸ್ಟಿನ್ (Colman Domingo, Rustin)
ಬೆರ್ರಿ ಕಿಯೋಗನ್, ಸಾಲ್ಟ್‌ಬರ್ನ್ (Barry Keoghan, Saltburn)
ಸಿಲಿಯನ್ ಮರ್ಫಿ, ಓಪನ್‌ಹೈಮೆರ್ (Cillian Murphy, Oppenheimer)
ಆಂಡ್ರ್ಯೂ ಸ್ಕಾಟ್, ಆಲ್ ಆಫ್ ಅಸ್ ಸ್ಟ್ರೇಂಜರ್ಸ್ (Andrew Scott, All of Us Strangers)
ಉತ್ತುಮ ನಟಿ-ಡ್ರಾಮ
ಅನ್ನೆಟ್ ಬೆನಿಂಗ್, ನ್ಯಾಡ್ (Annette Bening, Nyad)
ಲಿಲಿ ಗ್ಲಾಡ್ ಸ್ಟೋನ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ (Lily Gladstone, Killers of the Flower Moon)
ಸಾಂಡ್ರಾ ಹಲ್ಲರ್, ಅನಾಟಮಿ ಆಫ್ ಎ ಫಾಲ್ (Sandra Hüller, Anatomy of a Fall)
ಗ್ರೆಟಾ ಲೀ, ಪಾಸ್ಟ್ ಲೈವ್ಸ್ (Greta Lee, Past Lives)
ಕ್ಯಾರಿ ಮುಲ್ಲಿಗನ್, ಮ್ಯಾಸ್ಟ್ರೋ (Carey Mulligan, Maestro)
ಕೈಲೀ ಸ್ಪೇನಿ, ಪ್ರಿಸಿಲ್ಲಾ (Cailee Spaeny, Priscilla)
ಉತ್ತಮ ನಟ-ಸಂಗೀತ ಅಥವಾ ಕಾಮಿಡಿ
ನಿಕೋಲಸ್ ಕೇಜ್, ಡ್ರೀಮ್ ಸಿನಾರಿಯೊ (Nicolas Cage, Dream Scenario)
ಟಿಮೊಥೆ ಚಲಾಮೆಟ್, ವೊಂಕಾ (Timothée Chalamet, Wonka)
ಮ್ಯಾಟ್ ಡ್ಯಾಮನ್, ಏರ್ (Matt Damon, Air)
ಪಾಲ್ ಗಿಯಾಮಟ್ಟಿ, ದಿ ಹೋಲ್ಡ್‌ಓವರ್ಸ್ (Paul Giamatti, The Holdovers)
ಜೊವಾಕ್ವಿನ್ ಫೀನಿಕ್ಸ್, ಬ್ಯೂ ಈಸ್ ಅಫ್ರೈಡ್ (Joaquin Phoenix, Beau Is Afraid)
ಜೆಫ್ರಿ ರೈಟ್, ಅಮೇರಿಕನ್ ಫಿಕ್ಷನ್ (Jeffrey Wright, American Fiction)
ಉತ್ತಮ ನಟಿ-ಸಂಗೀತ ಅಥವಾ ಕಾಮಿಡಿ
ಫ್ಯಾಂಟಾಸಿಯಾ ಬ್ಯಾರಿನೊ, ದಿ ಕಲರ್ ಪರ್ಪಲ್ (Fantasia Barrino, The Color Purple)
ಜೆನ್ನಿಫರ್ ಲಾರೆನ್ಸ್, ನೋ ಹಾರ್ಡ್ ಫೀಲ್ಸ್ (Jennifer Lawrence, No Hard Feelings)
ನಟಾಲಿ ಪೋರ್ಟ್‌ಮ್ಯಾನ್, ಮೇ ಡಿಸೆಂಬರ್ (Natalie Portman, May December)
ಅಲ್ಮಾ ಪೊಯಿಸ್ಟಿ, ಫಾನಲ್ ಲೀವ್ಸ್ (Alma Pöysti, Fallen Leaves)
ಮಾರ್ಗಾಟ್ ರಾಬಿ, ಬಾರ್ಬಿ (Margot Robbie, Barbie)
ಎಮ್ಮಾ ಸ್ಟೋನ್, ಪೂವರ್ ಥಿಂಗ್ಸ್ (Emma Stone, Poor Things)
ಅತ್ಯುತ್ತಮ ಪೋಷಕ ನಟಿ
ಎಮಿಲಿ ಬ್ಲಂಟ್, ಓಪನ್‌ಹೈಮರ್ (Emily Blunt, Oppenheimer)
ಡೇನಿಯಲ್ ಬ್ರೂಕ್ಸ್, ದಿ ಕಲರ್ ಪರ್ಪಲ್ (Danielle Brooks, The Color Purple)
ಜೋಡಿ ಫಾಸ್ಟರ್, ನ್ಯಾಡ್ (Jodie Foster, Nyad)
ಜೂಲಿಯಾನ್ನೆ ಮೂರ್, ಮೇ ಡಿಸೆಂಬರ್ (Julianne Moore, May December)
ಡಾ’ವೈನ್ ಜಾಯ್ ರಾಂಡೋಲ್ಫ್, ದಿ ಹೋಲ್ಡೋವರ್ಸ್ (Da’Vine Joy Randolph, The Holdovers)
ರೋಸಮಂಡ್ ಪೈಕ್, ಸಾಲ್ಟ್‌ಬರ್ನ್ (Rosamund Pike, Saltburn)
ಅತ್ಯುತ್ತಮ ಪೋಷಕ ನಟ
ವಿಲ್ಲೆಮ್ ಡಾಫೋ, ಪೂವರ್ ಥಿಂಗ್ಸ್ (Willem Dafoe, Poor Things)
ರಾಬರ್ಟ್ ಡೆನಿರೊ, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ (Robert DeNiro, Killers of the Flower Moon)
ರಾಬರ್ಟ್ ಡೌನಿ ಜೂನಿಯರ್, ಓಪನ್‌ಹೈಮರ್ (Robert Downey Jr., Oppenheimer)
ರಿಯಾನ್ ಗೋಸ್ಲಿಂಗ್, ಬಾರ್ಬಿ (Ryan Gosling, Barbie)
ಚಾರ್ಲ್ಸ್ ಮೆಲ್ಟನ್, ಮೇ ಡಿಸೆಂಬರ್ (Charles Melton, May December)
ಮಾರ್ಕ್ ರಫಲೋ, ಪೂವರ್ ಥಿಂಗ್ಸ್ (Mark Ruffalo, Poor Things)
ಉತ್ತಮ ನಿರ್ದೇಶಕ
ಬ್ರಾಡ್ಲಿ ಕೂಪರ್, ಮ್ಯಾಸ್ಟ್ರೋ (Bradley Cooper, Maestro)
ಗ್ರೆಟಾ ಗೆರ್ವಿಗ್, ಬಾರ್ಬಿ (Greta Gerwig, Barbie)
ಕ್ರಿಸ್ಟೋಫರ್ ನೋಲನ್, ಓಪನ್‌ಹೈಮರ್ (Christopher Nolan, Oppenheimer)
ಮಾರ್ಟಿನ್ ಸ್ಕೋರ್ಸೆಸ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ (Martin Scorsese, Killers of the Flower Moon)
ಯೊರ್ಗೊಸ್ ಲ್ಯಾಂಥಿಮೋಸ್, ಪೂವರ್ ಥಿಂಗ್ಸ್ (Yorgos Lanthimos, Poor Things)
ಸೆಲೀನ್ ಸಾಂಗ್, ಪಾಸ್ಟ್ ಲೈವ್ಸ್ (Celine Song, Past Lives)
ಬಾಕ್ಸ್ ಆಫೀಸ್ ಅಚೀವ್‌ಮೆಂಟ್
ಬಾರ್ಬಿ (Barbie)
ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ 3 (Guardians of the Galaxy Vol. 3)
ಜಾನ್ ವಿಕ್ 4 (John Wick: Chapter 4
ಮಿಷನ್: ಇಂಪಾಸಿಬಲ್ – ಡೆಡ್ ರಾಕ್ನಿಂಗ್ 1 (Mission: Impossible – Dead Reckoning, Part One)
ಓಪನ್‌ಹೈಮರ್ (Oppenheimer
ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ (Spider-Man: Across the Spider-Verse)
ಸೂಪರ್ ಮಾರಿಯೋ ಬ್ರದರ್ಸ್ (The Super Mario Bros)
ಟೇಲರ್ ಸ್ವಿಫ್ಟ್: ದಿ ಎರಾಸ್ ಟೂರ್ (Taylor Swift: The Eras Tour)
ಇದನ್ನೂ ಓದಿ: Oppenheimer Movie: ಸೆಕ್ಸ್ ಮಾಡುತ್ತಲೇ ಭಗವದ್ಗೀತೆ ಪಠಣ! ‘ಓಪನ್‌ಹೈಮರ್’ ಸಿನಿಮಾ ವಿರುದ್ಧ ರೊಚ್ಚಿಗೆದ್ದ ಭಾರತೀಯರು