Site icon Vistara News

Happy Birthday @ ಚಿರಂಜೀವಿ

ಚಿರಂಜೀವಿ
ಚಿರಂಜೀವಿ

ಚಿರಂಜೀವಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರ್‌ ಎಂಬ ಹಳ್ಳಿಯಲ್ಲಿ 1955ರ ಆ.22ರಂದು ಜನಿಸಿದರು.

ಚಿರಂಜೀವಿ

ಇವರ ಮೂಲ ಹೆಸರು ಕೊನಿಡೇಲ ಶಿವಶಂಕರ್ ವರಪ್ರಸಾದ್. 150 ಚಲನಚಿತ್ರಗಳಲ್ಲಿ ನಟಿಸಿದ ಚಿರಂಜೀವಿ ಬ್ರೇಕ್ ಡ್ಯಾನ್ಸ್‌ಗೆ ಹೆಸರುವಾಸಿ.

ಚಿರಂಜೀವಿ

1978ರ ತೆಲುಗು ಚಿತ್ರ ‘ಪ್ರಾಣಂ ಖರಿದು’ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.

ಚಿರಂಜೀವಿ

1996ರ ‘ಸಿಪಾಯಿ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ಚಿರಂಜೀವಿ, 2001ರ ಲ್ಲಿ ‘ಶ್ರೀ ಮಂಜುನಾಥ’ ಚಿತ್ರದಲ್ಲಿ ಶಿವನ ಪಾತ್ರ ಮಾಡಿದ್ದರು.

ಚಿರಂಜೀವಿ

ಅತ್ಯುತ್ತಮ ನಟನೆಗಾಗಿ 2006ರಲ್ಲಿ ಚಿರಂಜೀವಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಂಧ್ರ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಚಿರಂಜೀವಿ

2008ರಲ್ಲಿ ಚಿರಂಜೀವಿ ಆಂಧ್ರಪ್ರದೇಶದಲ್ಲಿ ಪ್ರಜಾ ರಾಜ್ಯಂ ಪಕ್ಷ ಪ್ರಾರಂಭಿಸಿದ್ದರು. ಆದರೆ ಇದು ಯಶಸ್ಸು ಕಾಣಲಿಲ್ಲ.

ಚಿರಂಜೀವಿ

2017ರಲ್ಲಿ ರಿಯಾಲಿಟಿ ಶೋ Meelo Evaru Koteeswarudu ಸಿಸನ್‌ 4ರ ನಿರೂಪಕರಾಗಿದ್ದರು.

ಚಿರಂಜೀವಿ

Godfather, Waltair Veerayya, Bhola Shankar ಇವರ ಮುಂಬರುವ ಚಿತ್ರಗಳಾಗಿವೆ.

ಇದನ್ನೂ ಓದಿ| ಜನುಮದಿನದ ಶುಭಾಶಯ ರಣದೀಪ್ ಹೂಡಾ

Exit mobile version