Site icon Vistara News

ಜನುಮದಿನದ ಶುಭಾಶಯ Hansika Motwani

Hansika Motwani
Shaka Laka Boom Boom ಧಾರಾವಾಹಿಯೊಂದಿಗೆ ಬಾಲ್ಯದಲ್ಲೇ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
Hawa, Koi Mil Gaya, Jaago, Aabra Ka Daabra, Hum Kaun Hai? ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದಾರೆ.
2007ರ Desamuduru ಎಂಬ ತೆಲುಗು ಚಿತ್ರದೊಂದಿಗೆ ಬೆಳ್ಳಿ ತೆರೆಗೆ ಕಾಲಿಟ್ಟ ಹನ್ಸಿಕಾ ಮೊದಲ ಚಿತ್ರಕ್ಕಾಗಿ Best Female Debut South ಪ್ರಶಸ್ತಿ ಪಡೆದಿದ್ದಾರೆ.
2007ರ Aap Kaa Surroor ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿದರು‌. ಈ ಚಿತ್ರಕ್ಕಾಗಿ Best Female Debut ಪ್ರಶಸ್ತಿ ತಮ್ಮದಾಗಿಸಿಕೊಂಡರು.
2008ರ ಪುನೀತ್‌ ರಾಜಕುಮಾರ್‌ ನಟನೆಯ ಬಿಂದಾಸ್‌ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ.
2013ರ Singam2 ಮತ್ತು 2017ರ Singam 3 ಚಿತ್ರದಲ್ಲಿ ಸೂರ್ಯ ಜತೆ ನಾಯಕಿಯಾಗಿ ನಟಿಸಿದ್ದಾರೆ.
2022ರ “Maha” ಚಿತ್ರ ಹನ್ಸಿಕಾ ಮೋಟ್ವಾನಿ ಅವರ 50ನೇ ಚಿತ್ರವಾಗಿದೆ.
Partner, 105 Minutes, My Name Is Shruthi, Rowdy Baby ಇವು ಹನ್ಸಿಕಾ ಮೋಟ್ವಾನಿ ಅವರ ಮುಂಬರಲಿರುವ ಚಿತ್ರಗಳು.

ಇದನ್ನೂ ಓದಿ| ಮಹೇಶ್‌ ಬಾಬು @47

Exit mobile version