Site icon Vistara News

Happy Birthday ಕತ್ರಿನಾ ಕೈಫ್

ಕತ್ರಿನಾ ಕೈಫ್

ಕತ್ರಿನಾ ಕೈಫ್‌ ಅವರು 1983 ಜುಲೈ 16ರಂದು ಹಾಂಗ್‌ಕಾಂಗ್‌ನಲ್ಲಿ ಜನಿಸಿದ್ದು, ತಂದೆ ಕಾಶ್ಮೀರಿ ಮೂಲದ ಬ್ರಿಟಿಷ್ ಉದ್ಯಮಿ ಮೊಹಮ್ಮದ್ ಕೈಫ್. ತಾಯಿ ಸುಝೇನ್‌ ಟರ್ಕೋಟ್‌ ಬ್ರಿಟನ್‌ ಮೂಲದವರಾಗಿದ್ದು, ನ್ಯಾಯವಾದಿ ಮತ್ತು ಚಾರಿಟಿ ಕಾರ್ಯಕರ್ತೆಯಾಗಿದ್ದಾರೆ. ಕತ್ರಿನಾ ಸೇರಿ ಒಟ್ಟು 8 ಮಕ್ಕಳಿದ್ದು,ಸ್ಟೆಫನಿ, ಕ್ರಿಸ್ಟೀನ್ ಮತ್ತು ನತಾಶಾ ಹಿರಿಯ ಸಹೋದರಿಯರಾಗಿದ್ದರೆ, ಮೆಲಿಸ್ಸಾ, ಸೋನಿಯಾ ಮತ್ತು ಇಸಾಬೆಲ್ ಕಿರಿಯ ಸಹೋದರಿಯರಾಗಿದ್ದಾರೆ. ಸೆಬಾಸ್ಟಿನ್ ಎಂಬ ಹಿರಿಯ ಸಹೋದರ ಇದ್ದಾರೆ.

ಇದನ್ನೂ ಓದಿ: ರಿಷಬ್‌ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ

Exit mobile version