Site icon Vistara News

Happy Birthday ಸಾರಾ ಅಲಿ ಖಾನ್‌

ಸಾರಾ ಅಲಿ ಖಾನ್‌
ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಮಗಳಾದ ಸಾರಾ ಅಲಿ ಖಾನ್‌ ‘ಕೇದಾರ್‌ನಾಥ ಚಿತ್ರದೊಂದಿಗೆ ಬಾಲಿವುಡ್‌ಗೆ ಕಾಲಿಟ್ಟರು.
96 ಕೆ.ಜಿಯಷ್ಟಿದ್ದ ಇವರು ತಮ್ಮ ತೂಕವನ್ನು 56 ಕೆ.ಜಿಗೆ ಇಳಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
‘ಕೆದಾರ್‌ನಾಥ್‌’ ಚಿತ್ರಕ್ಕಾಗಿ ಸಾರಾಗೆ film fare Best Female Debut ಪ್ರಶಸ್ತಿ ದೊರೆತಿದೆ.
2018ರ Simmba ಚಿತ್ರದ ಮುಖ್ಯ ಪಾತ್ರದಲ್ಲಿ ರಣ್‌ವೀರ್‌ ಸಿಂಗ್‌ ಜತೆಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು.
2021ರ Atrangi Re ಚಿತ್ರದಲ್ಲಿ ತಮಿಳು ನಟ ಧನುಷ ಮತ್ತು ಅಕ್ಷಯ್‌ ಕುಮಾರ್ ರಂತಹ ದಿಗ್ಗಜರ ಜತೆ ನಟಿಸಿದ್ದಾರೆ.
5 ಸಿನಿಮಾಗಳಲ್ಲಿ ನಟಿಸಿದ ಸಾರಾ ತಮ್ಮ instagramನಲ್ಲಿ 40 ಲಕ್ಷಕ್ಕೂ ಅಧಿಕ Followers ಅನ್ನು ಹೊಂದಿದ್ದಾರೆ.

ಇದನ್ನೂ ಓದಿ| ಜನುಮದಿನ ಸಂಭ್ರಮದಲ್ಲಿ Jacqueline Fernandez

Exit mobile version