Site icon Vistara News

ಸುನಿಧಿ ಚೌಹಾಣ್‌ಗೆ ಜನುಮ ದಿನದ ಶುಭಾಶಯ

ಸುನಿಧಿ ಚೌಹಾಣ್‌ಗೆ
5ನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದ ಸುನಿಧಿ 13ನೇ ವಯಸ್ಸಿನಲ್ಲಿ, 1996ರ ‘ಶಾಸ್ತ್ರ’ ಸಿನಿಮಾದಲ್ಲಿ Larki Deewani Dekho Larka Deewana ಹಾಡನ್ನು ಹಾಡಿದರು.
2002ರಲ್ಲಿ ಉಪೇಂದ್ರ ನಟನೆಯ ‘ಹಾಲಿವುಡ್‌’ ಕನ್ನಡ ಸಿನಿಮಾದಲ್ಲಿ ಗುರುಕಿರಣ್‌ ಜತೆ ದನಿಗೂಡಿಸಿದ್ದಾರೆ.
18ನೇ ವಯಸ್ಸಿನಲ್ಲಿ ನೃತ್ಯ ನಿರ್ದೇಶಕ, ಚಿತ್ರ ನಿರ್ದೇಶಕ Bobby Khanರನ್ನು ಮದುವೆಯಾದರು. ಮರು ವರ್ಷವೇ ಅವರಿಂದ ಬೇರೆಯಾದರು.
‘ಮುಂಗಾರು ಮಳೆ’ ಚಿತ್ರದ ‘ಕುಣಿದು ಕುಣಿದು ಬಾರೆ’ ಮತ್ತು ‘ಚೆಲುವಿನ ಚಿತ್ತಾರ’ ಚಿತ್ರದ ‘ಕನಸೋ ಇದು’ ಹಾಡನ್ನು ಇವರು ಹಾಡಿದ್ದಾರೆ.
2012ರಲ್ಲಿ Hitesh Sonik ಜತೆ ವಿವಾಹವಾದರು. ಇವರಿಗೆ Tegh Sonik ಎಂಬ ಮಗನಿದ್ದಾನೆ.
‘ವಿಕ್ರಾಂತ ರೋಣ’ ಚಿತ್ರದ “ರಾ ರಾ ರಕ್ಕಮ್ಮ” ಹಾಡನ್ನು ಕನ್ನಡ ಮತ್ತು ತಮಿಳಿನಲ್ಲಿ ಇವರು ಹಾಡಿದ್ದಾರೆ.

ಇದನ್ನೂ ಓದಿ| ಜನುಮದಿನ ಸಂಭ್ರಮದಲ್ಲಿ Jacqueline Fernandez

Exit mobile version