Site icon Vistara News

Cannes 2023: ಕಾನ್ ಚಿತ್ರೋತ್ಸವದಲ್ಲಿ ಗಮನ ಸೆಳೆದ ಭಾರತೀಯರು

indian celebs at Cannes 2023

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಕಾನ್ ಸಿನಿಮೋತ್ಸವದಲ್ಲಿ (Cannes 2023) ಭಾಗಿ ಆಗಿದ್ದರು.

ಮಾನುಷಿ ಚಿಲ್ಲರ್ ಸಿನಿಮೋತ್ಸವದಲ್ಲಿ ಮಿಂಚಿದ್ದು ಹೀಗೆ.

ನಟಿ ಸಾರಾ ಅಲಿ ಖಾನ್ ಅವರು ಇದೇ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಅಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.

ಚಿತ್ರೋತ್ಸವದಲ್ಲಿ ಸೀತಾ ರಾಮಂ ಖ್ಯಾತಿಯ ಮೃಣಾಲ್‌ ಠಾಕೂರ್‌ ಬೋಲ್ಡ್‌ ಅವತಾರ.

ಪಿಂಕ್‌ ಗೌನ್‌ನೊಂದಿಗೆ ಮೊಸಳೆ ಮರಿಯ ನೆಕ್​ಪೀಸ್ ಧರಿಸಿ ನಟಿ ಊರ್ವಶಿ ರೌಟೇಲಾ ಎಲ್ಲರ ಗಮನ ಸೆಳೆದಿದ್ದಾರೆ.

ರೆಡ್‌ ಕಾರ್ಪೇಟ್‌ ಮೇಲೆ ಇಶಾ ಗುಪ್ತಾ ಅವರು ಸಖತ್ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ.

Exit mobile version