Site icon Vistara News

ಜನುಮದಿನ ಸಂಭ್ರಮದಲ್ಲಿ Jacqueline Fernandez

jacqueline fernandez
ಜಾಕ್ವೆಲಿನ್ ಶ್ರೀಲಂಕಾ ಮೂಲದ ನಟಿ ಮತ್ತು ಮಾಡೆಲ್‌.2006ರಲ್ಲಿ ಮಿಸ್‌ ಯುನಿವರ್ಸ್‌ ಕಿರೀಟ ಧರಿಸಿದ್ದಾರೆ.
2009ರ ‘ಅಲಾದಿನ್‌’ ಬಾಲಿವುಡ್ ಚಿತ್ರದೊಂದಿಗೆ ಸಿನಿಮಾ ರಂಗಕ್ಕೆ ಜಾಕ್ವೆಲಿನ್ ಎಂಟ್ರಿ ಕೊಟ್ಟಿದ್ದರು.
2016ರ Jhalak Dikhhla Jaa season 9ನಲ್ಲಿ ತೀರ್ಪುಗಾರರಾಗಿದ್ದರು. GF BF, Genda Phool, Paani Paani, Mud Mud Ke ಮ್ಯುಸಿಕ್‌ ಆಲ್ಬಂಗಳಲ್ಲಿ ಇವರು ಭಾಗಿಯಾಗಿದ್ದಾರೆ.
2011ರ murder2, 2012ರ Housefull 2, 2013ರ Race 2 ಇವರ ಹಿಟ್‌ ಸಿನಿಮಾಗಳಾಗಿವೆ.
ಸುದೀಪ್‌ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ “ರಾ ರಾ ರಕ್ಕಮ್ಮ” ಹಾಡಿನ ಮೂಲಕ ಜಾಕ್ವೆಲಿನ್ ಈಗ ಮಿಂಚುತ್ತಿದ್ದಾರೆ.
Cirkus ಮತ್ತು Ram Setu ಜಾಕ್ವೆಲಿನ್ ಅವರ ಮುಂಬರಲಿರುವ ಚಿತ್ರಗಳು.

ಇದನ್ನೂ ಓದಿ| ಜನುಮದಿನದ ಸಂಭ್ರಮದಲ್ಲಿ Dhanya Balakrishna

Exit mobile version