Site icon Vistara News

Vulture’s 2023 Annual Stunt Awards: ಸ್ಟಂಟ್ ಅವಾರ್ಡ್‌ ನಾಮಿನೇಷನ್‌ನಲ್ಲಿ ʻಜವಾನ್‌ʼ, ʻಪಠಾಣ್‌ʼ!

Jawan, Pathaan nominated with Vulture’s 2023 Stunt Awards

ಬೆಂಗಳೂರು: ವಲ್ಚರ್‌ ಎರಡನೇ ವಾರ್ಷಿಕ ಸ್ಟಂಟ್ ಅವಾರ್ಡ್‌ (Vulture’s 2023 Annual Stunt Awards) ನಾಮಿನೇಷನ್‌ ಪಟ್ಟಿ ಹೊರಬಿದ್ದಿದೆ. ಶಾರುಖ್ ಖಾನ್ ಅವರ ಬ್ಲಾಕ್‌ಬಸ್ಟರ್‌ ಸಿನಿಮಾಗಳಾದ ʻಪಠಾಣ್‌ʼ ಮತ್ತು ʻಜವಾನ್ʼ ಮುಂಬರುವ ಸ್ಟಂಟ್ ಅವಾರ್ಡ್ಸ್ ಶೋನಲ್ಲಿ ನಾಮಿನೇಟ್‌ ಆಗಿವೆ. ಜಾನ್ ವಿಕ್ 4 ( John Wick 4), ಟಾಮ್ ಕ್ರೂಸ್-ಸ್ಟಾರರ್ ಮಿಷನ್: ಇಂಪಾಸಿಬಲ್ ಟಾಮ್ ಕ್ರೂಸ್-ಸ್ಟಾರರ್ ಮಿಷನ್: ಇಂಪಾಸಿಬಲ್ – ಡೆಡ್ ರೆಕನಿಂಗ್ ಪಾರ್ಟ್ ಒನ್ (Tom Cruise-starrer Mission: Impossible – Dead Reckoning Part One) ಜತೆ ಸ್ಪರ್ಧೆಗೆ ಇಳಿದಿದೆ. ʻಜವಾನ್ʼ ಮತ್ತು ʻಪಠಾಣ್ʼ ಎರಡೂ ಆ್ಯಕ್ಷನ್ ಫಿಲ್ಮ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ.

ನಾಮನಿರ್ದೇಶನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಇದನ್ನೂ ಓದಿ: Shah Rukh Khan: ಮುಖ ಮುಚ್ಚಿಕೊಂಡು ಕ್ಲಿನಿಕ್‌ನಲ್ಲಿ ಕಾಣಿಸಿಕೊಂಡ ಶಾರುಖ್‌!

ಸಾಹಸ ಚಿತ್ರ (Best Overall Action Film)

ವರದಿಯ ಪ್ರಕಾರ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸಹ-ನಟಿಯಾಗಿ ನಟಿಸಿರುವ ಪಠಾಣ್‌ 2023ರಲ್ಲಿ ವಿಶ್ವಾದ್ಯಂತ 1055 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಜವಾನ್, ಶಾರುಖ್ ಖಾನ್ ಅವರ 2023ರ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ. ವಿಶ್ವಾದ್ಯಂತ 1160 ಕೋಟಿ ರೂ. ಗಳಿಕೆ ಕಂಡಿತ್ತು. ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್, ರಿಧಿ ಡೋಗ್ರಾ, ಲೆಹರ್ ಖಾನ್, ಗಿರಿಜಾ ಓಕ್ ಮತ್ತು ಸಂಜೀತಾ ಭಟ್ಟಾಚಾರ್ಯ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Exit mobile version