Site icon Vistara News

Roopa Rayappa: ಟೈಲರಿಂಗ್ ಮಾಡ್ತಾ ಹಾಟ್‌ ಆಗಿ ಕಾಣಿಸಿಕೊಂಡ `ಕೆಜಿಎಫ್‌’ ನಟಿ ರೂಪಾ ರಾಯಪ್ಪ!

KGF Fame Roopa Rayappa
ಕನ್ನಡ ನಟಿ ರೂಪಾ ರಾಯಪ್ಪ (Roopa Rayappa) ಕೆಜಿಎಫ್‌ ಸಿನಿಮಾ ಮೂಲಕ ಖ್ಯಾತಿ ಪಡೆದವರು.
ಕೆಜಿಎಫ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ನಟಿ ಸದ್ಯ ಹಾಟ್‌ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ. ಇದೀಗ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: Paaru TV Serial: ಬೋಲ್ಡ್ ಅವತಾರದಲ್ಲಿ ಪಾರು ಧಾರಾವಾಹಿಯ ದಾಮಿನಿ!

‘ಕೆಜಿಎಫ್’ ಸಿನಿಮಾದಲ್ಲಿ ರೂಪಾ ರಾಯಪ್ಪ ಅವರು ಶಾಂತಿ ಪಾತ್ರದಲ್ಲಿ ನಟಿಸಿದ್ದರು.
ಹಳದಿ ಬಣ್ಣದ ಬಿಕಿನಿ ಧರಿಸಿ, ಶಾರ್ಟ್ ಸ್ಕರ್ಟ್ ಧರಿಸಿದ್ದಾರೆ. ಟೈಲರ್ ಲುಕ್‌ನಲ್ಲಿರುವ ಫೋಟೊ ನಟಿ ಶೇರ್ ಮಾಡಿದ್ದಾರೆ.
ನಟಿಯ ಫೋಟೊಗೆ ಮೆಚ್ಚುಗೆಯ ಜತೆ ಟ್ರೋಲ್‌ ಕೂಡ ಮಾಡುತ್ತಿದ್ದಾರೆ ನೆಟ್ಟಿಗರು.
ನಟಿ ರೂಪಾ ರಾಯಪ್ಪ ಸದ್ಯ ‘ದಿ ಜಡ್ಜ್‌ಮೆಂಟ್‌’ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Exit mobile version