Site icon Vistara News

Mrunal Thakur: ಸಮುದ್ರ ತೀರದಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಮೃಣಾಲ್ ಠಾಕೂರ್

Mrunal Thakur Hot Photoshoot

ʻಸೀತಾ ರಾಮಂʼ ಖ್ಯಾತಿಯ ಮೃಣಾಲ್ ಠಾಕೂರ್ (Mrunal Thakur) ಅದ್ಭುತ ಫ್ಯಾಷನಿಸ್ಟ್. ಆಗಾಗ ವಿವಿಧ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಮೃಣಾಲ್ ಠಾಕೂರ್ ಹಾಟ್‌ ಫೋಟೊಗಳಲ್ಲಿ ಮಿಂಚಿದ್ದಾರೆ. ಸದ್ಯ ಸಮುದ್ರ ತೀರ ಎಂಜಾಯ್ ಮಾಡುತ್ತಿರುವ ನಟಿ ಮೃಣಾಲ್ ಸುಂದರ ಫೋಟೊ ಹಂಚಿಕೊಂಡಿದ್ದಾರೆ.

ಮೃಣಾಲ್ ಫೋಟೊಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸೀತಾ ಈಗ ಶೀಲಾ ಆಗಿ ಬದಲಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಸದ್ಯ ತೆಲುಗು ಸ್ಟಾರ್‌ ನಾನಿ ಜತೆ ಮೃಣಾಲ್‌ ನಟಿಸುತ್ತಿದ್ದಾರೆ. ಹಿಂದಿ ಸಿನಿಮಾ ಕೂಡ ಮೃಣಾಲ್ ಕೈಯಲ್ಲಿದೆ.

ಮೃಣಾಲ್ ಮತ್ತೆ ಯಾವ ಪಾತ್ರದ ಮೂಲಕ ಎಂಟ್ರಿ ಕೊಡುತ್ತಾರೆ ಎಂಬುದು ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

Exit mobile version