Site icon Vistara News

Nikhil Kumaraswamy: ಮುದ್ದು ಕೃಷ್ಣನಾಗಿ ಮಿಂಚಿದ ನಟ ನಿಖಿಲ್ ಕುಮಾರಸ್ವಾಮಿ ಪುತ್ರ

nikhil kumaraswamy son Avyaan DevIn
ಕೃಷ್ಣಾಷ್ಟಮಿ ದಿನದಂದು ಮುದ್ದು ಕೃಷ್ಣನಾಗಿ ನಟ ನಿಖಿಲ್ ಕುಮಾರಸ್ವಾಮಿ ಪುತ್ರ ಮಿಂಚಿದ್ದಾನೆ.
ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ದಂಪತಿ ಪುತ್ರ ಆವ್ಯಾನ್ ದೇವ್‌ಗೆ ಕೃಷ್ಣನ ವೇಷ ಹಾಕಿಸಿ ಫೋಟೊಶೂಟ್‌ ಮಾಡಿಸಿದ್ದಾರೆ.
ಮೊಮ್ಮಗನ ಜತೆ ಕೃಷ್ಣ ಜನ್ಮಾಷ್ಟಮಿಯನ್ನು ಕುಮಾರಸ್ವಾಮಿ ದಂಪತಿ ಸಂಭ್ರಮಿಸಿದರು.
ಮೊಮ್ಮಗನ ಕೃಷ್ಣನ ವೇಷ ನೋಡಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಖುಷಿ ಪಟ್ಟರು.
ಮುದ್ದುಕೃಷ್ಣನಾಗಿ ಮಿಂಚಿದ ಮೊಮ್ಮಗ ಆವ್ಯಾನ್ ದೇವ್ ಜತೆ ಕುಮಾರಸ್ವಾಮಿ -ಅನಿತಾ ಕುಮಾರಸ್ವಾಮಿ ಫೋಟೊ ಕ್ಲಿಕ್ಕಿಸಿಕೊಂಡರು.
ಇದೀಗ ನಿಖಿಲ್‌ ಅವರ ಮಗನನ್ನು ಕಂಡು ಅವರ ಫ್ಯಾನ್ಸ್‌ ಕಮೆಂಟ್‌ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Exit mobile version