ಮುಂಬೈನಲ್ಲಿ ಪ್ರಶಸ್ತಿ ಸಮಾರಂಭದಲ್ಲಿ ಬ್ರಾ ಲೆಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಪೂನಂ ಪಾಂಡೆ.
ಬ್ರಾಲೆಸ್ ಸೂಟ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ ಪೂನಂ. ಮೈ ಮುಚ್ಚಿಕೊಳ್ಳಲು ಆಭರಣಗಳನ್ನು ಧರಿಸಿದ್ದಾರೆ.
ಉಂಗುರ ಧರಿಸಿ, ಹೈ ಬನ್ ಮಾಡಿ ಕೂದಲನ್ನು ಕಟ್ಟಿ ಗಮನ ಸೆಳೆದಿರುವ ಪೂನಂ ಪಾಂಡೆ.
ಕಂಗನಾ ಅವರ OTT ಶೋ ‘ಲಾಕ್ ಅಪ್’ನಲ್ಲಿ ಇವರು ವೈಯಕ್ತಿಕ ಜೀವನದ ಮಾಹಿತಿ ಬಹಿರಂಗಪಡಿಸಿದ್ದರು.
ಸ್ಯಾಮ್ ಬಾಂಬೆ ಎಂಬುವರನ್ನು 2020ರಲ್ಲಿ ಮದುವೆಯಾಗಿದ್ದರು. ಹಲ್ಲೆ ಮತ್ತು ಕಿರುಕುಳದ ಬಗ್ಗೆ ಪೂನಂ ದೂರು ನೀಡಿರುವ ಹಿನ್ನೆಲೆಯಲ್ಲಿ ಸ್ಯಾಮ್‌ನನ್ನು ಗೋವಾ ಪೊಲೀಸರು ಬಂಧಿಸಿದ್ದರು.