Site icon Vistara News

Tollywood Celebrities: ಬೆಳಕಿನ ಹಬ್ಬ ಆಚರಿಸಿದ ಟಾಲಿವುಡ್‌ ಸಿನಿ ಸೆಲೆಬ್ರಿಟಿಗಳ ಫೋಟೊ ಗ್ಯಾಲರಿ!

ರಜನಿಕಾಂತ್, ರಾಮ್ ಚರಣ್, ಜ್ಯೂನಿಯರ್‌ ಎನ್‌ಟಿಆರ್ ಸೇರಿದಂತೆ ದಕ್ಷಿಣ ಭಾರತದ ಸೆಲೆಬ್ರಿಟಿಗಳು ದೀಪಾವಳಿಯನ್ನು ತಮ್ಮ ಕುಟುಂಬಗಳೊಂದಿಗೆ (Tollywood Celebrities) ಅದ್ಧೂರಿಯಾಗಿ ಆಚರಿಸಿಕೊಂಡರು. ತಾರೆಯರು ತಮ್ಮ ಕುಟುಂಬದೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿವೆ ಫೋಟೊಗಳು!

ರಜನಿಕಾಂತ್ ತಮ್ಮ ಕುಟುಂಬ ಸದಸ್ಯರೊಂದಿಗೆ ದೀಪಾವಳಿಯನ್ನು ಸಂಭ್ರಮಿಸಿದ ಕ್ಷಣ.

ನಕ್ಷತ್ರ ಕಡ್ಡಿಗಳೊಂದಿಗೆ ರಜನಿಕಾಂತ್‌ ಕುಟುಂಬ.

ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಕುಟುಂಬದ ಜತೆ ದೀಪಾವಳಿಯನ್ನು ಆಚರಿಸಿದರು.

ಫ್ಯಾಮಿಲಿ ಜತೆಗಿನ ಕ್ಯೂಟ್‌ ಫೋಟೊ ಹಂಚಿಕೊಂಡ ಜ್ಯೂನಿಯರ್‌ ಎನ್‌ಟಿಆರ್‌.

ಇದನ್ನೂ ಓದಿ: Fire Tragedy : ದೀಪಾವಳಿ ಪೂಜೆ ವೇಳೆ ದುರಂತ; ಗಂಗೊಳ್ಳಿಯಲ್ಲಿ ಏಳು ಬೋಟ್‌ಗಳು ಬೆಂಕಿಗೆ ಆಹುತಿ

ಮಗ ಅರ್ಜುನ್ ಜತೆ ಇರುವ ಮುದ್ದಾದ ಫೋಟೊವನ್ನು ನಾನಿ ಪೋಸ್ಟ್ ಮಾಡಿದ್ದಾರೆ.

ವಿಜಯ್ ದೇವರಕೊಂಡ ಅವರು ಕುಟುಂಬದ ಜತೆ ದೀಪಾವಳಿ ಹಬ್ಬವನ್ನು ಆಚರಿಸಿದರು.

ಪೂಜಾ ಹೆಗ್ಡೆ ತಮ್ಮ ಕುಟುಂಬ ಸದಸ್ಯರೊಂದಿಗೆ ದೀಪಾವಳಿಯನ್ನು ಆಚರಿಸಿದರು.

ನವದಂಪತಿ ರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮೊದಲ ದೀಪಾವಳಿ ಆಚರಿಸಿದ್ದು ಹೀಗೆ!

Exit mobile version