Site icon Vistara News

Ram Charan: ಸ್ನೇಹಿತರಿಂದ ಉಪಾಸನಾರಿಗೆ ಭರ್ಜರಿ ಗಿಫ್ಟ್‌: ಅಲ್ಲು ಅರ್ಜುನ್ ಪೋಸ್ಟ್‌ನಲ್ಲಿ ಏನಿದೆ?

Upasana's baby shower in Hyderabad

ಹಲವು ವರ್ಷಗಳ ನಂತರ ಉಪಾಸನಾ ಮಡಿಲಿಗೆ ಮಗು ಬರುತ್ತಿದೆ. ಉಪಾಸನಾ ಅವರಿಗೆ ಅವರ ಸ್ನೇಹಿತರು ಹೈದರಾಬಾದ್‌ನಲ್ಲಿ ಬೇಬಿ ಶವರ್ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು ಪಾಲ್ಗೊಂಡಿದ್ದರು. ವಿಶೇಷವಾಗಿ ಅಲ್ಲು ಅರ್ಜುನ್ , ಸಾನಿಯಾ ಮಿರ್ಜಾ ಸೇರಿದಂತೆ ಪ್ರಮುಖ ತಾರೆಯರು ಸೇರಿದ್ದರು.

ಸ್ನೇಹಿತರೊಂದಿಗೆ ಉಪಾಸನಾ ಅವರ ಸಂತಸದ ಕ್ಷಣ.

ಬೇಬಿ ಶವರ್‌ ಚಿತ್ರವನ್ನು ಹಂಚಿಕೊಂಡ ಅಲ್ಲು ಅರ್ಜುನ್, ಹೃದಯದ ಇಮೋಜಿಯೊಂದಿಗೆ “ನನ್ನ ಸ್ವೀಟೆಸ್ಟ್‌ ಉಪ್ಸಿಗೆ ತುಂಬಾ ಸಂತೋಷವಾಗಿದೆ” ಎಂದು ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ರಾಮ್ ಚರಣ್ ಮತ್ತು ಉಪಾಸನಾ 5 ವರ್ಷಗಳ ಕಾಲ ಪ್ರೀತಿಸಿ ಬಳಿಕ ಮದುವೆಯಾಗಿದ್ದಾರೆ. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

.

Exit mobile version