Site icon Vistara News

Rishab Shetty: ಕುಟುಂಬದ ಜತೆ ಬೆಳಕಿನ ಹಬ್ಬ ಆಚರಿಸಿದ ರಿಷಬ್‌ ಶೆಟ್ಟಿ!

Rishab Shetty deepavali celebration with family

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಫ್ಯಾಮಿಲಿ ಜತೆ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಪತ್ನಿ ಪ್ರಗತಿ ಶೆಟ್ಟಿ, ಮಗ ರಣ್‌ವಿತ್ ಶೆಟ್ಟಿ ಮತ್ತು ಮಗಳು ರಾಧ್ಯಾ ಜತೆಗೆ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.

ರಣ್‌ವಿತ್ ಶೆಟ್ಟಿ ಮತ್ತು ರಾಧ್ಯಾ ಕ್ಯೂಟ್‌ ಪೋಸ್‌ ಕೊಟ್ಟಿದ್ದು ಹೀಗೆ.

ಈಗಾಗಲೇ ಕಾಂತಾರ 2 ಸಿನಿಮಾ ಕೆಲಸಗಳು ಭರದಿಂದ ಸಾಗಿವೆ. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: Rishab Shetty: ಕಾಂತಾರ ಚಿತ್ರಕ್ಕೆ 1 ವರ್ಷ; ಸದಾ ಚಿರಋಣಿ ಎಂದ ರಿಷಬ್‌ ಶೆಟ್ಟಿ!

ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಬೇರೆ ಸಿನಿಮಾ ರಂಗದಿಂದ ಆಫರ್‌ ಬಂದಿದ್ದು ನಿಜ ಎಂದು ರಿಷಬ್‌ ಶೆಟ್ಟಿ ಇದಕ್ಕೂ ಮೊದಲು ಹೇಳಿದ್ದರು.

Exit mobile version