Site icon Vistara News

Rishab Shetty: ಮಗಳಿಗೆ ದೃಷ್ಟಿ ಬೀಳುತ್ತೆ ಶೆಟ್ರೆ ಅಂದ್ರು ಫ್ಯಾನ್ಸ್;‌ ರಾದ್ಯಾಳ ಕ್ಯೂಟ್‌ ಫೋಟೊಸ್‌ಗೆ ಮೆಚ್ಚುಗೆ!

raadya shetty photos
ಸ್ಯಾಂಡಲ್‌ವುಡ್‌ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಕಾಂತಾರ ಸಿನಿಮಾ ಮೂಲಕ ಖ್ಯಾತಿ ಪಡೆದರು. ಇದೀಗ ಕಾಂತಾರ-2 ಸಿನಿಮಾ ಸೆಟ್ಟೇರಲು ಸಜ್ಜಾಗಿದೆ.
ಇದೀಗ ರಿಷಬ್‌ ಮಗಳು ರಾದ್ಯಾಳ ಕ್ಯೂಟ್‌ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಬಣ್ಣ ಬಣ್ಣದ ಕ್ಯೂಟ್‌ ಡ್ರೆಸ್‌ನಲ್ಲಿ ರಾದ್ಯಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ.

ಇದನ್ನೂ ಓದಿ: Rishab Shetty: ಮಗಳು ರಾದ್ಯಾ ಜನುಮದಿನದಂದು ಸ್ಪೆಷಲ್‌ ವಿಡಿಯೊ ಹಂಚಿಕೊಂಡ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ

ರಿಷಬ್‌ ಫ್ಯಾನ್ಸ್‌ ಮಗಳಿಗೆ ʻʻದೃಷ್ಟಿ ಬೀಳತ್ತೆʼʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ರಿಷಬ್‌ರಂತೆ ಇದ್ದಾಳೆ ಎಂದು ಕಮೆಂಟ್‌ ಮಾಡಿದ್ದಾರೆ.
ಈ ಮೊದಲು ರಾದ್ಯಾಳ ಜನುಮದಿನ ಕ್ಯೂಟ್‌ ವಿಡಿಯೊವನ್ನು ರಿಷಬ್‌ ದಂಪತಿ ಹಂಚಿಕೊಂಡಿದ್ದರು. ಆ ಫೋಟೊ ಹಾಗೂ ವಿಡಿಯೊಗಳಿಗೂ ಮೆಚ್ಚುಗೆ ವ್ಯಕ್ತವಾಗಿತ್ತು.
ಸದ್ಯ ರಿಷಬ್‌ ಮಗಳ ಬೇರೆ ಬೇರೆ ಮುಖ ಭಾವದ ಕ್ಯೂಟ್‌ ಪೋಟೊಗಳು ವೈರಲ್‌ ಆಗುತ್ತಿದೆ.
Exit mobile version