Site icon Vistara News

Saanvi Sudeep: ಕಿಚ್ಚು ಹಚ್ಚಿದ ಸುದೀಪ್‌ ಮಗಳು; ರಗಡ್‌ ಲುಕ್‌ನಲ್ಲಿ ಸಾನ್ವಿ ಸುದೀಪ್‌!

saanvi sudeep
ಕಿಚ್ಚ ಸುದೀಪ್ (Saanvi Sudeep) ಅವರ ಏಕೈಕ ಮುದ್ದಿನ ಮಗಳು ಸಾನ್ವಿ ಜಿಮ್ಮಿ ಸಿನಿಮಾ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು. ಸಿನಿಮಾದ ಹಾಡಿನ ಮೂಲಕ ಸಾನ್ವಿ ಅವರಿಗೂ ಸಾಕಷ್ಟು ಮಂದಿ ಫ್ಯಾನ್ಸ್‌ ಇದ್ದಾರೆ.
ಇದೀಗ ಸಾನ್ವಿ ಫೋಟೊಶೂಟ್‌ನಲ್ಲಿ ಮಿಂಚಿದ್ದಾರೆ. ಫೋಟೊಶೂಟ್‌ನಲ್ಲಿ ಎರಡು ವಿಭಿನ್ನ ಲುಕ್‌ಗಳಲ್ಲಿ ಸಾನ್ವಿ ಸುದೀಪ್ ಕಾಣಿಸಿಕೊಂಡಿದ್ದಾರೆ.
ಒಂದು ಲುಕ್‌ನಲ್ಲಿ ಕಂಪ್ಲೀಟ್ ಮಾಡರ್ನ್ ಹಾಗೂ ಖಡಕ್ ಆಗಿ ಸಾನ್ವಿ ಸುದೀಪ್ ಕಾಣಿಸಿಕೊಂಡಿದ್ದರೆ, ಇನ್ನೊಂದು ಲುಕ್‌ನಲ್ಲಿ ದೇಸಿ ಅವತಾರ ತಾಳಿದ್ದಾರೆ.
ಫೋಟೊ ಕಂಡು ಕಿಚ್ಚನ ಫ್ಯಾನ್ಸ್‌ ಸೇಮ್‌ ಕಿಚ್ಚ ಅವರ ತರಹನೇ ಇದ್ದೀರಾ ಎಂದು ಕಮೆಂಟ್‌ ಮಾಡಿದ್ದಾರೆ.
ಸಾನ್ವಿ ಸುದೀಪ್ ಉತ್ತಮ ಗಾಯಕಿ ಕೂಡ ಹೌದು. ಅವರದ್ದೇ ಆದ ಅಭಿಮಾನ ಬಳಗವಿದೆ.
Exit mobile version