ಸೈಫ್ ಅಲಿ ಖಾನ್ @52 Pragati Bhandari 2 ವರ್ಷಗಳು ago ಸಾಜಿದ್ ಅಲಿ ಖಾನ್ ಪಟೌಡಿ ಇವರ ಮೂಲ ಹೆಸರು. 1993ರಲ್ಲಿ ‘ಪರಂಪರಾ’ ಚಿತ್ರದೊಂದಿಗೆ ಬೆಳ್ಳಿ ತೆರೆಗೆ ಪ್ರವೇಶ. 1993ರಲ್ಲಿ ತಮ್ಮ 2ನೇ ಚಿತ್ರ ‘ಆಶಿಖ್ ಆವಾರ’ ಚಿತ್ರದಲ್ಲಿನ ನಟನೆಗಾಗಿ ಸೈಫ್ Best Male Debut ಪ್ರಶಸ್ತಿ ಪಡೆದರು. 1991ರಲ್ಲಿ ನಟಿ ಅಮೃತಾ ಸಿಂಗ್ ಜತೆ ವಿವಾಹ. 13 ವರ್ಷಗಳ ನಂತರ ಅವರಿಂದ ವಿಚ್ಛೇದನ. Parineeta, Omkara, Race, Love Aaj Kal, Bombay Talkies ಇವರ ಜನಪ್ರಿಯ ಸಿನಿಮಾಗಳು. 2012ರಲ್ಲಿ ಕರಿನಾ ಕಪೂರ್ ಜತೆ ಸೈಪ್ ಮದುವೆ. ವಯಸ್ಸಿನಲ್ಲಿ ಸೈಫ್ ಗಿಂತ ಕರಿನಾ 10 ವರ್ಷ ಚಿಕ್ಕವರು. 2018ರ Sacred Games ಸೈಫ್ ಅಲಿ ಖಾನ್ ಅವರ ಸೂಪರ್ ಹಿಟ್ Web series. Vikram Vedha ಮತ್ತು Adipurush ಇವರ ಮುಂಬರಲಿರುವ ಚಿತ್ರಗಳು. ಇದನ್ನೂ ಓದಿ| ಅರ್ಜುನ್ ಸರ್ಜಾಗೆ ಜನುಮ ದಿನದ ಶುಭಾಶಯ