Site icon Vistara News

Samantha Ruth Prabhu: ನಿಜ ಜೀವನದಲ್ಲಿಯೂ ಒಂದಾಗಿ ಅಂದ್ರು ಫ್ಯಾನ್ಸ್‌; ಹೇಗಿತ್ತು ಸಮಂತಾ ʻಖುಷಿʼ?

Samantha Vijay Deverakonda At Kushi Musical Night
ಆಗಸ್ಟ್‌ 15ರಂದು ಹೈದರಾಬಾದ್‌ನಲ್ಲಿ ಸಮಂತಾ, ವಿಜಯ್‌ ದೇವರಕೊಂಡ ಅಭಿನಯದ ‘ಖುಷಿ’ ತೆಲುಗು ಚಿತ್ರದ ಆಡಿಯೊ ಇವೆಂಟ್‌ ಅದ್ಧೂರಿಯಾಗಿ ನೆರವೇರಿದೆ.
‘ಖುಷಿ’ ತೆಲುಗು ಚಿತ್ರದ ಆಡಿಯೊ ಇವೆಂಟ್‌ನಲ್ಲಿ ಸಮಂತಾ ಬೋಲ್ಡ್‌ ಡ್ರೆಸ್‌ನಲ್ಲಿ ಮಿಂಚಿದರು. ಖುಷಿ ಚಿತ್ರದಲ್ಲಿ ವಿಜಯ್‌ ದೇವರಕೊಂಡ ವಿಪ್ಲವ್‌, ಸಮಂತಾ ಆರಾಧ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ನಿರ್ದೇಶಕ ಶಿವ ನಿರ್ವಾಣ ಅವರ ‘ಖುಷಿ‘ (Kushi) ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Deverakonda) ಮತ್ತು ಸಮಂತಾ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್‌ ಹಾಗೂ ಹಾಡುಗಳು ಸಿನಿಪ್ರಿಯರ ಗಮನ ಸೆಳೆದಿದೆ. ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ.
ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ ಹಾಗೂ ಹಾಡುಗಳು ಸಿನಿಪ್ರಿಯರ ಗಮನ ಸೆಳೆದಿದೆ. ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಇದೀಗ ಇವರಿಬ್ಬರ ಜೋಡಿ ಕಂಡು ನಿಜ ಜೀವನದಲ್ಲಿಯೂ ಒಂದಾಗಿ ಎಂದು ಸಮಂತಾ ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ‘ಖುಷಿ’ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ.
Exit mobile version