Site icon Vistara News

Sangeetha Bhat: ಬಿಕಿನಿಯಲ್ಲಿ ಬೋಲ್ಡ್ ಫೋಟೊಶೂಟ್‌ ಮೂಲಕ ಮಿಂಚಿದ ನಟಿ ಸಂಗೀತಾ ಭಟ್

Sangeetha Bhat In Bikini Hot Photoshoot

ಬೋಲ್ಡ್ ಫೋಟೊಶೂಟ್‌ನಲ್ಲಿ ಮಿಂಚಿದ ‘ದಯವಿಟ್ಟು ಗಮನಿಸಿ’ ನಟಿ ಸಂಗೀತಾ ಭಟ್.

ಇದೇ ಮೊದಲ ಬಾರಿ ಎನ್ನುವಂತೆ ಸಂಗೀತಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿಯಲ್ಲಿ ಅವರು ವಕೇಶನ್‌ ಮೂಡ್‌ನಲ್ಲಿ ಇದ್ದಾರೆ.

ಫೋಟೊ ಶೇರ್‌ ಮಾಡಿ ʻʻಹೊಸ ಅನುಭವ ಮತ್ತು ಹುಚ್ಚತನದ ಆನಂದʼʼ ಎಂದು ಬರೆದುಕೊಂಡಿದ್ದಾರೆ.

ʻಎರಡನೇ ಸಲ’, `ಅನುಕ್ತ’ ಸಿನಿಮಾಗಳ ಮೂಲಕ ಹೆಚ್ಚು ಗಮನ ಸೆಳೆದ ನಟಿ ಇವರಾಗಿದ್ದಾರೆ. 2022ರಲ್ಲಿ ತೆರೆಗೆ ಬಂದ ‘48 ಅವರ್ಸ್​’ ಸಿನಿಮಾದಲ್ಲಿ ಸಂಗೀತಾ ನಟಿಸಿದ್ದರು.

ಪೃಥ್ವಿ ಅಂಬಾರ್ ಮತ್ತು ಅಂಕಿತಾ ಅಮರ್ ನಟನೆಯ ‘ಅಬ ಜಬ ದಬ’ ಸಿನಿಮಾದಲ್ಲಿ ಸಂಗೀತಾ ಭಟ್ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಖಾಸಗಿ ವಾಹಿನಿಯ `ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ನಿರ್ವಹಿಸಿದ್ದಾರೆ.

Exit mobile version