ಬೆಂಗಳೂರು: ಈ ಬಾರಿ SIIMA (ಸೈಮಾ ಅವಾರ್ಡ್) 11ನೇ ಆವೃತ್ತಿಯು ದುಬೈನಲ್ಲಿ ಸೆಪ್ಟೆಂಬರ್ 15 ಮತ್ತು 16 ರಂದು ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ನಡೆಯಲಿದೆ . ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮದ ಪ್ರಮುಖ ತಾರೆಯರು ಈ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಆಗಸ್ಟ್ 1 ರಂದು SIIMA 2023ರ ನಾಮಿನೇಟ್ ಆದ ಸಿನಿಮಾಗಳ ಬಗ್ಗೆ ಘೋಷಿಸಲಾಯಿತು. ‘ಆರ್ಆರ್ಆರ್’, ‘ಕೆಜಿಎಫ್ 2’, ‘ಕಾಂತಾರ’ ಮತ್ತು ‘ಪೊನ್ನಿಯನ್ ಸೆಲ್ವನ್ 2’ ಹಲವಾರು ಸಿನಿಮಾಗಳು ಈ ಬಾರಿ ನಾಮಿನೇಟ್ ಆಗಿವೆ. ಈಗಾಗಲೇ ವಿವಿಧ ವಿಭಾಗದ ಪ್ರಶಸ್ತಿಗಳಿಗೆ ನಾಮಿನೇಟ್ ಆದ ಸಿನಿಮಾಗಳಿಗೆ ವೋಟಿಂಗ್ ಮಾಡಲು ಅವಕಾಶವನ್ನು ನೀಡಲಾಗಿತ್ತು.
ಅತ್ಯುತ್ತಮ ಸಿನಿಮಾ
- 777 ಚಾರ್ಲಿ
- ಕಾಂತಾರ
- ಕೆಜಿಎಫ್ 2
- ಲವ್ ಮಾಕ್ಟೇಲ್ 2
- ವಿಕ್ರಾಂತ್ ರೋಣ
ಅತ್ಯುತ್ತಮ ನಿರ್ದೇಶಕ
- ಅನೂಪ್ ಭಂಡಾರಿ-ವಿಕ್ರಾಂತ್ ರೋಣ
- ಡಾರ್ಲಿಂಗ್ ಕೃಷ್ಣ- ಲವ್ ಮಾಕ್ಟೇಲ್ 2
- ಕಿರಣ್ ರಾಜ್ – 777 ಚಾರ್ಲಿ
- ಪ್ರಶಾಂತ್ ನೀಲ್ – ಕೆಜಿಎಫ್ 2
- ರಿಷಬ್ ಶೆಟ್ಟಿ – ಕಾಂತಾರ
ಅತ್ಯುತ್ತಮ ನಟ
- ಪುನೀತ್ ರಾಜ್ಕುಮಾರ್ – ಜೇಮ್ಸ್
- ರಕ್ಷಿತ್ ಶೆಟ್ಟಿ – 777 ಚಾರ್ಲಿ
- ರಿಷಬ್ ಶೆಟ್ಟಿ – ಕಾಂತಾರ
- ಶಿವರಾಜ್ಕುಮಾರ್ – ವೇದ
- ಸುದೀಪ್ – ವಿಕ್ರಾಂತ್ ರೋಣ
- ಯಶ್ – ಕೆಜಿಎಫ್ 2
ಇದನ್ನೂ ಓದಿ: SIIMA 2023: ರೇಸ್ನಲ್ಲಿವೆ ಕಾಂತಾರ, ಕೆಜಿಎಫ್ 2; ಸೈಮಾ ಪ್ರಶಸ್ತಿ ನಾಮಿನೇಟ್ ಲಿಸ್ಟ್ ಔಟ್!
Working day ..😌 ayina Ticket ayite purchase chesa only for #NTR anna. office nundi tararaga vaste veltha ledante Gone money. #SIIMA2023 #SIIMAinDubai pic.twitter.com/aWxu8sImhV
— ИΛИI (@urstrulyNANIDxB) September 15, 2023
ಅತ್ಯುತ್ತಮ ನಟಿ
- ಆಶಿಕಾ ರಂಗನಾಥ್ – ರೈಮೋ
- ಚೈತ್ರಾ ಆಚಾರ್ – ಗಿಲ್ಕಿ
- ರಚಿತಾ ರಾಮ್ – ಮಾನ್ಸೂನ್ ರಾಗ
- ಸಪ್ತಮಿ ಗೌಡ – ಕಾಂತಾರ
- ಶರ್ಮಿಳಾ ಮಾಂಡ್ರೆ – ಗಾಳಿಪಟ 2
- ಶ್ರೀನಿಧಿ ಶೆಟ್ಟಿ – ಕೆಜಿಎಫ್ 2
ಅತ್ಯುತ್ತಮ ಪೋಷಕ
- ನಟ ಕಿಶೋರ್ – ಕಾಂತಾರ
- ದಿಗಂತ್ ಮಂಚಾಲೆ – ಗಾಳಿಪಟ 2
- ಅಚ್ಯುತ್ ಕುಮಾರ್ – ಕೆಜಿಎಫ್ 2
- ರಂಗಾಯಣ ರಘು – ಜೇಮ್ಸ್
- ರಾಜ್ ಬಿ ಶೆಟ್ಟಿ – 777 ಚಾರ್ಲಿ
ಅತ್ಯುತ್ತಮ ಪೋಷಕ ನಟಿ
- ಅದಿತಿ ಸಾಗರ್ – ವೇದ
- ಕಾರುಣ್ಯ ರಾಮ್ – ಪೆಟ್ರೋಮ್ಯಾಕ್ಸ್
- ಸಾಕ್ಷಿ ಮೇಘನಾ – ಲಿಸಾ
- ಶರ್ಮಿತಾ ಗೌಡ – ಫ್ಯಾಮಿಲಿ ಪ್ಯಾಕ್
- ಶುಭರಕ್ಷಾ – ಹೋಮ್ ಮಿನಿಸ್ಟರ್
.#NTR & #Yash to attend #SIIMA2023 event in Dubai Today.#Devara #JrNTR#YashBOSS #Sreeleela #SIIMAinDubai pic.twitter.com/MpTvgxQYMJ
— Telugu Digi (@TeluguDz) September 15, 2023
ಅತ್ಯುತ್ತಮ ಛಾಯಾಗ್ರಾಹಕ
- ಅರವಿಂದ್ ಕಶ್ಯಪ್ – ಕಾಂತಾರ
- ಭುವನ್ ಗೌಡ – ಕೆಜಿಎಫ್ 2
- ಮಹೇನ್ ಸಿಂಹ – ಏಕ್ ಲವ್ ಯಾ
- ಸಂತೋಷ್ ರೈ ಪಾತಾಜೆ – ಗಾಳಿಪಟ 2
- ವಿಲಿಯಂ ಡೇವಿಡ್ – ವಿಕ್ರಾಂತ್ ರೋಣ
ಅತ್ಯುತ್ತಮ ಹೊಸ ಪ್ರತಿಭೆ (ನಿರ್ದೇಶಕ)
- ಹರಿಪ್ರಸಾದ್ ಜಯಣ್ಣ – ಪದವಿ ಪೂರ್ವ
- ಇಸ್ಲಾವುದ್ದೀನ್ ಎನ್ಎಸ್ – ನೋಡಿ ಸ್ವಾಮಿ ಇವನು ಇರೋದು ಹೀಗೆ
- ಪ್ರದೀಪ್ ಶಾಸ್ತ್ರಿ – ಮೇಡ್ ಇನ್ ಬೆಂಗಳೂರು
- ಸಾಗರ್ ಪುರಾಣಿಕ್ – ಡೊಳ್ಳು
- ಶೂನ್ಯ – ಹೆಡ್ ಬುಷ್
ಅತ್ಯುತ್ತಮ ಖಳನಾಯಕ
- ಅಚ್ಯುತ್ ಕುಮಾರ್ – ಕಾಂತಾರ
- ಅಪೂರ್ವ ಕಾಸರವಳ್ಳಿ – ಗುರು ಶಿಷ್ಯರು
- ಮೆಕಾ ಶ್ರೀಕಾಂತ್ – ಜೇಮ್ಸ್
- ನಿರೂಪ್ ಭಂಡಾರಿ – ವಿಕ್ರಾಂತ್ ರೋಣ
- ಸಂಜಯ್ ದತ್ – ಕೆಜಿಎಫ್ 2
ಅತ್ಯುತ್ತಮ ಗಾಯಕಿ
- ಐಶ್ವರ್ಯಾ ರಂಗರಾಜನ್ – ಮೀಟ್ ಮದನ (ಏಕ್ ಲವ್ ಯಾ)
- ಚೈತ್ರಾ ಆಚಾರ್ – ಸೋಲ್ ಆಫ್ ಬೆಂಕಿ (ಬೆಂಕಿ)
- ಮಂಗ್ಲಿ – ಗಿಲ್ಲಕ್ಕೊ ಶಿವ (ವೇದ)
- ಸುಚೆತಾ ಬಸ್ರೂರು – ಗಗನ ನೀ (ಕೆಜಿಎಫ್ 2)
- ಸುನಿಧಿ ಚೌಹಾಣ್ – ರಾ ರಾ ರಕ್ಕಮ್ಮ (ವಿಕ್ರಾಂತ್ ರೋಣ)
ಅತ್ಯುತ್ತಮ ಚೊಚ್ಚಲ ಸಿನಿಮಾ ನಿರ್ಮಾಪಕ
- ಅಪೇಕ್ಷ ಪುರೋಹಿತ್ ಮತ್ತು ಪವನ್ ಒಡೆಯರ್ – ಡೊಳ್ಳು
- ಬಾಲಕೃಷ್ಣ ಬಿ ಎಸ್ – ಮೇಡ್ ಇನ್ ಬೆಂಗಳೂರು
- ಜೀತೇಂದ್ರ ಮಂಜುನಾಥ್ – ಕಾಣೆಯಾದವರ ಬಗ್ಗೆ ಪ್ರಕಟಣೆ
- ನಾಗರಾಜ್ ಪಿ ಅಜ್ಜಂಪುರ – ರಾಹ ರಾಣಿ ರೋರ್ ರಾಕೆಟ್
- ಪೂರ್ಣಚಂದ್ರ ನಾಯ್ಡು ಮತ್ತು ಶ್ರೀಕಾಂತ್ ವಿ – ಹೋಮ್ ಮಿನಿಸ್ಟರ್