Site icon Vistara News

Sonu Srinivas Gowda: ಟ್ರೋಲ್‌ ಮೂಲಕವೇ ಸುದ್ದಿಯಾಗೋ ಸೋನು ಗೌಡ ಆದಾಯ ಎಷ್ಟು?

Sonu Srinivas Gowda
ಬಿಗ್‌ ಬಾಸ್ ಖ್ಯಾತಿಯ ಸೋನು ಗೌಡ (Sonu Srinivas Gowda) ಮಾಲ್ಡೀವ್ಸ್‌ನಲ್ಲಿ ಸಖತ್‌ ಎಂಜಾಯ್‌ ಮಾಡುವ ಫೋಟೊಗಳನ್ನು ಹಂಚಿಕೊಂಡಿದ್ದರು. ಬಿಕಿನಿ ವಿಡಿಯೊ ಜತೆ ಹಾಟ್‌ ಫೋಟೊಗಳ ಮೂಲಕ ಸಖತ್‌ ಸುದ್ದಿಯಲ್ಲಿದ್ದರು.
ಸೋನು ಪೋಸ್ಟ್‌ ಮಾಡಿರುವ ವಿಡಿಯೊ ಹಾಗೂ ಫೋಟೊ 18 ಮಿಲಿಯನ್ ವೀಕ್ಷಣೆ ಕಂಡಿತು. ಇದಾದ ಕೂಡಲೇ ನಟಿ ಟ್ರೋಲ್‌ಗೆ ಗುರಿಯಾದರು. ಸೋನು ಗೌಡಗೆ ಇದರಿಂದ ಲಾಭವಾದರೂ ಏನು? ಎಂಬಂತಹ ಚರ್ಚೆಗಳು ಶುರುವಾದವು.
ಇನ್‌ಸ್ಟಾಗ್ರಾಮ್‌ನಲ್ಲಿ 1 ಪೋಸ್ಟ್‌ ಮಾಡಲು ( ಪ್ರಮೋಷನ್ ಕಂಟೆಂಟ್ ) 40 ಸಾವಿರಕ್ಕೂ ಅಧಿಕ ಹಣ ಪಡೆಯುತ್ತಾರೆ ಎಂಬ ವರದಿಯಿದೆ. ಈ ಮುಂಚೆ ಬಿಗ್‌ ಬಾಸ್‌ ಆದ ಮೇಲೆ ಸಂದರ್ಶನದ ಸಮಯದಲ್ಲಿ ತಿಂಗಳಿಗೆ ಮೂರು ಲಕ್ಷ ರೂ. ದುಡಿಯುವೆ ಎಂದು ಸೋನು ಹೇಳಿಕೊಂಡಿದ್ದರು.
ಯುಟ್ಯೂಬ್‌ನಿಂದ ಬಂದ ಹಣ, ಪ್ರಮೋಷನ್‌ ಕಂಟೆಂಟ್‌ಗಳಿಂದ ಬರುವ ಹಣ, ಇನ್‌ಸ್ಟಾಗ್ರಾಮ್‌ನಿಂದ ಬರುವ ಹಣ ಎಲ್ಲ ಸೇರಿದರೆ 3 ಲಕ್ಷ ರೂಪಾಯಿ ಆಗಲೂಬಹುದು. ಸೋನು ಗೌಡ ಅವರಿಗೆ ಇಷ್ಟು ಹಣ ಇರಬಹುದು ಎನ್ನಲಾಗುತ್ತಿದೆ.
ಸೋನು ಗೌಡ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ಯಾಡ್ಬರಿಸ್‌ ಸಿನಿಮಾದಲ್ಲಿ ಸೋನು ಅಭಿನಯಿಸುತ್ತಿದ್ದಾರೆ.
Exit mobile version