Site icon Vistara News

ಸುನಿಲ್‌ ಶೆಟ್ಟಿ @61

Sunil Shetty hit back at Venkatesh Prasad in one word; What are they?
ನಟ, ನಿರ್ಮಾಪಕ ಮತ್ತು ಉದ್ಯಮಿ ಆಗಿರುವ ಸುನಿಲ್‌ ಶೆಟ್ಟಿ 1992ರ Balwaan ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.
1991ರ ಡಿ. 25ರಂದು ಸುನಿಲ್‌ ಶೆಟ್ಟಿ ಅವರು ಮನಾ ಶೆಟ್ಟಿ ಅವರನ್ನು ಮದುವೆಯಾದರು. ಇವರ ಮಕ್ಕಳ ಹೆಸರು ಅಥಿಯಾ ಶೆಟ್ಟಿ ಮತ್ತು ಅಹನ್ ಶೆಟ್ಟಿ.
ಸುನಿಲ್‌ ಶೆಟ್ಟಿ 30 ವರ್ಷಗಳ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
2000ರಲ್ಲಿ Dhadkan ಚಿತ್ರದಲ್ಲಿ ನೆಗೆಟಿವ್‌ ಪಾತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು.
ಇವರು ಪಾಪ್‌ಕಾರ್ನ್ ಎಂಟರ್‌ಟೈನ್‌ಮೆಂಟ್ ಪ್ರೈ. ಲಿ. ನಿರ್ಮಾಣ ಸಂಸ್ಥೆಯ ಮಾಲೀಕರು. ಇದರ ಅಡಿಯಲ್ಲಿ Khel, Rakht ಮತ್ತು Bhagam Bhag ಸೇರಿದಂತೆ ಹಲವಾರು ಚಿತ್ರ ನಿರ್ಮಿಸಿದ್ದಾರೆ.
ಮುಂಬೈನಲ್ಲಿ ಮಿಸ್ಚೀಫ್ ಡೈನಿಂಗ್ ಬಾರ್ ಮತ್ತು ಕ್ಲಬ್ H2O ಹೊಂದಿದ್ದಾರೆ‌. ಮಂಗಳೂರಿನಲ್ಲೂ ಇವರ ಮಳಿಗೆ ಇದೆ.
2019ರಲ್ಲಿ ಕಿಚ್ಚ ಸುದಿಪ್‌ ನಟನೆಯ ‘ಪೈಲ್ವಾನ್’ ಚಿತ್ರದಲ್ಲಿ ಸರ್ಕಾರ್‌ ಪಾತ್ರ ಮೂಲಕ ಮಿಂಚಿದ್ದರು.
2022ರ X-Nine ಎಂಬ Nepali ಚಿತ್ರದಲ್ಲಿಯೂ ಸುನಿಲ್‌ ಶೆಟ್ಟಿ ನಟಿಸಿದ್ದಾರೆ.

ಇದನ್ನೂ ಓದಿ| ಜನುಮದಿನದ ಶುಭಾಶಯ Hansika Motwani

Exit mobile version