Site icon Vistara News

Sunny Leone: ಅನುರಾಗ್ ಕಶ್ಯಪ್,ನಟ ರಾಹುಲ್ ಭಟ್ ಜತೆ ಕಾನ್‌ನಲ್ಲಿ ಸನ್ನಿ ಲಿಯೋನ್‌!

Sunny Leone looks stunning with Anurag Kashyap and Rahul Bhat

ಕಾನ್‌ ಚಲನಚಿತ್ರೋತ್ಸವದಲ್ಲಿ ಕೆನಡಿ ಅವರ ಚಲನಚಿತ್ರವನ್ನು ಪ್ರದರ್ಶಿಸಿದ ನಂತರ ಸನ್ನಿ ಲಿಯೋನ್‌ಗೆ (Sunny Leone) ಇದು ಹೆಮ್ಮೆಯ ಕ್ಷಣವಾಗಿತ್ತು. ನಟಿ ರೆಡ್ ಕಾರ್ಪೆಟ್ ಮೇಲೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ಗೌನ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು. ಸಹ-ನಟ ರಾಹುಲ್ ಭಟ್ ಕೂಡ ಪ್ರದರ್ಶನದ ಭಾಗವಾಗಿದ್ದರು.

ಸನ್ನಿ ಲಿಯೋನ್ ಈವೆಂಟ್‌ನ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಲಿಟ್ ಬ್ಲಶ್ ಗುಲಾಬಿ ಬಣ್ಣದ ಗೌನ್‌ನಲ್ಲಿ ಸನ್ನಿ ಮಿಂಚಿದ್ದಾರೆ. ಅನುರಾಗ್ ಕಶ್ಯಪ್ ಮತ್ತು ರಾಹುಲ್ ಭಟ್ ಅವರೊಂದಿಗೆ ಪೋಸ್‌ ನೀಡಿದ್ದು ಹೀಗೆ.

ʻತನ್ನ ವೃತ್ತಿಜೀವನದ ಹೆಮ್ಮೆಯ ಕ್ಷಣʼ ಎಂದು ನಟಿ ಹೇಳಿಕೊಂಡಿದ್ದಾರೆ.

ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಜತೆ ಬಂದಿದ್ದರು. ನಟಿ ಕಾನ್​ನಲ್ಲಿ ಹೆಜ್ಜೆ ಹಾಕುವ ಕುರಿತು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದರು.

Exit mobile version