Site icon Vistara News

Tejaswini Prakash: ʻಬಿಗ್ ಬಾಸ್ʼ ಖ್ಯಾತಿಯ ತೇಜಸ್ವಿನಿ ಪ್ರಕಾಶ್ ಬೇಬಿ ಬಂಪ್ ಫೋಟೊಗಳು ವೈರಲ್‌!

Tejaswini Prakash
‘ಬಿಗ್ ಬಾಸ್’ (Bigg Boss Kannada) ಮೂಲಕ ಮನೆ ಮಾತಾದ ನಟಿ ತೇಜಸ್ವಿನಿ ಪ್ರಕಾಶ್ (Tejaswini Prakash) ಬೇಬಿ ಬಂಪ್ ಫೋಟೊಶೂಟ್ ಶೇರ್ ಮಾಡಿಕೊಂಡಿದ್ದಾರೆ.
ಪತಿಯ ಜನುಮದಿನದಂದೇ ನಟಿ ಫೋಟೊಗಳನ್ನು ಶೇರ್‌ ಮಾಡಿ ʻʻನೀವು ನನಗೆ ತೋರಿದ ಪ್ರೀತಿ, ಕಾಳಜಿ ಮತ್ತು ವಾತ್ಸಲ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮನ್ನು ನನ್ನ ಪತಿಯಾಗಿ ಪಡೆಯಲು ಪುಣ್ಯ ಮಾಡಿದ್ದೇನೆʼʼಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.
ಕಳೆದ ವರ್ಷ ಮಾರ್ಚ್ 20ರಂದು ಪನಿ ಶರ್ಮಾ (Phani Sharma) ಜತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ತೇಜಸ್ವಿನಿ ಪ್ರಕಾಶ್‌ ಗಜ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
2017ರಲ್ಲಿ ಕನ್ನಡದ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡಿದ್ದರು.
Exit mobile version