Site icon Vistara News

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Sharmitha Gowda in bikini

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿಯಲ್ಲಿ (Geetha Serial Kannada) ಭಾನುಮತಿ ಪಾತ್ರವನ್ನು ನಿಭಾಯಿಸುತ್ತಿರುವವರು ನಟಿ ಶರ್ಮಿತಾ ಗೌಡ (Sharmitha Gowda) ಆಗಾಗ ಹಾಟ್‌ ಫೋಟೊಗಳನ್ನು ಹಂಚಿಕೊಂಡು ಸುದ್ದಿಯಾಗುತ್ತಲೇ ಇರುತ್ತಾರೆ.

‘ಗೀತಾ’ ಸೀರಿಯಲ್‌ನಲ್ಲಿ ಅತ್ತೆ ಪಾತ್ರ ಮಾಡುತ್ತಿದ್ದರೂ, ಶರ್ಮಿತಾ ಗೌಡ ಸಖತ್ ಯಂಗ್ ಆಗಿ ಕಾಣುತ್ತಾರೆ. ಭಾನುಮತಿ ಎಂಬ ವಿಲನ್ ರೋಲ್‌ನಿಂದ ಮನಗೆದ್ದಿರುವ ಶರ್ಮಿತ, ದುಬೈ ಅಲ್ಲಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Mahadev App Case: ಕಪಿಲ್ ಶರ್ಮಾ, ಹುಮಾ ಖುರೇಷಿ, ಹಿನಾ ಖಾನ್‌ಗೆ ಎದುರಾಯ್ತು ಸಂಕಷ್ಟ! ಇಡಿಯಿಂದ ಸಮನ್ಸ್

ಕಪ್ಪು ಮತ್ತು ಲೈಟ್ ಬಣ್ಣ ಉಡುಗೆಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ.

ಫೋಟೊಗೆ ʻನೀವು ನಮ್ಮ ನಿದ್ದೆ ಕದಿಯುತ್ತಿದ್ದೀರಿʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ನಟಿಯ ಹಾಟ್‌ ಲುಕ್‌ ಕಂಡು ಹಾಡನ್ನೂ ಬರೆದಿದ್ದಾರೆ. ಒಬ್ಬರು ʻʻಎಂದೆಂದು ಹೃದಯದಲ್ಲಿ ಇದ್ದು ಬಿಡುʼʼಎಂದು ಕಮೆಂಟ್‌ ಮಾಡಿದ್ದಾರೆ.

‘ಗೀತಾ’ ಸೀರಿಯಲ್‌ನಲ್ಲಿ ಭವ್ಯಾ ಗೌಡ ಮತ್ತು ಧನುಷ್ ಗೌಡ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಶುರುವಾಗುತ್ತಿರುವ ಕಾರಣಗಳಿಂದ ಸಿನಿಮಾ ಮುಗಿಯುವ ಹಂತದಲ್ಲಿದೆ.

Exit mobile version