ಜುಲೈ 5 ಅಂತಾರಾಷ್ಟ್ರೀಯ ಬಿಕಿನಿ ದಿನವನ್ನಾಗಿ (International Bikini Day 2023) ಆಚರಿಸಲಾಗುತ್ತದೆ. ಫ್ರೆಂಚ್ ಆಟೋಮೊಬೈಲ್ ಎಂಜಿನಿಯರ್ ಲೂಯಿಸ್ ರೀರ್ಡ್ ಅವರು ಪ್ಯಾರಿಸ್ನಲ್ಲಿ ತಮ್ಮ ತಾಯಿಯ ಒಳ ಉಡುಪುಗಳ ಅಂಗಡಿಯ ಜವಾಬ್ದಾರಿ ವಹಸಿಕೊಂಡಿದ್ದರು. 1946ರ ಜುಲೈ 5ರಂದು ಲೂಯಿಸ್ ರೀರ್ಡ್ ಬಿಕಿನಿಯನ್ನು ರೂಪಿಸಿದರು. ಬಿಕಿನಿಯನ್ನು ಸಾಮಾನ್ಯವಾಗಿ ಚಿಕ್ಕದಾದ ಸ್ವಿಮ್ಮಿಂಗ್ ಸೂಟ್ ಎಂದು ಪರಿಗಣಿಸಲಾಗುತ್ತದೆ. ಆದರೆ ಬಿಕಿನಿ ಹಲವಾರು ಗಾತ್ರ ಮತ್ತು ಬಣ್ಣಗಳಿಂದ ಕೂಡಿರುತ್ತದೆ. ಕೆಲವು ಸೆಲೆಬ್ರಿಟಿಗಳ ಬಿಕಿನಿಯಲ್ಲಿರುವ ಹಾಟ್ ಫೋಟೊಗಳು ಇಲ್ಲಿವೆ.