Site icon Vistara News

Megha Shetty: ಜತೆಯಾಗಿ ಕಾಣಿಸಿಕೊಂಡ ಅನು-ಆರ್ಯ: ಅನಿರುದ್ಧ ಹುಟ್ಟುಹಬ್ಬದ ಸೆಲೆಬ್ರೆಷನ್‌ ಹೇಗಿತ್ತು?

Megha Shetty
ಅನಿರುದ್ಧ್‌ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ ಮೇಘಾ ಶೆಟ್ಟಿ​.
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ಮೊದಲು ಅನಿರುದ್ಧ ಅಭಿನಯಿಸುತ್ತಿದ್ದರು.
ಆರ್ಯವರ್ಧನ್ – ಅನು ಸಿರಿಮನೆ ಜೋಡಿ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.
ಫೆಬ್ರವರಿ 16ರಂದು ಅನಿರುದ್ಧ ಜತ್ಕರ್ ಅವರ ಹುಟ್ಟುಹಬ್ಬ. ಅನಿರುದ್ಧ್ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಮೇಘಾ ಶೆಟ್ಟಿ ಭಾಗವಹಿಸಿದ್ದರು.
ಅನಿರುದ್ಧ ಹೊಸ ಮನೆ ಗೃಹಪ್ರವೇಶಕ್ಕೂ ಮೇಘಾ ಶೆಟ್ಟಿ ಆಗಮಿಸಿದ್ದರು. ರಿಯಲ್ ಅನು ಆರ್ಯ ನಡುವೆ ಹಿಂದಿನ ಸೌಹಾರ್ದವೇ ಬೇರೆ ಎಂದು ಕಮೆಂಟ್‌ ಮೂಲಕ ಅಭಿಮಾನಿಗಳ ಮೆಚ್ಚುಗೆ.
ಮತ್ತೆ ತೆರೆಯಲ್ಲಿ ಒಂದಾಗಿ ನಟಿಸಿ ಎಂದು ಬೇಡಿಕೆ ಇಡುತ್ತಿದ್ದಾರೆ ಅಭಿಮಾನಿಗಳು.
Exit mobile version