Radhika Pandit: ಸಂಬಂಧಿ ಮದುವೆಯಲ್ಲಿ ಐರಾ, ಯಥರ್ವ್, ರಾಧಿಕಾ ಪಂಡಿತ್ ಮಿಂಚಿದ್ದು ಹೀಗೆ!
Yashaswi Devadiga
ಬೆಂಗಳೂರು: ನಟಿ ರಾಧಿಕಾ ಪಂಡಿತ್ (Radhika Pandit) ಆಗಾಗ ಕುಟುಂಬದ ಜತೆಗಿರುವ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೆಚ್ಚಾಗಿ ಐರಾ ಮತ್ತು ಯಥರ್ವ್ ಫೋಟೊವನ್ನು ಶೇರ್ ಮಾಡುತ್ತಾರೆ. ಇದೀಗ ನಟಿ ಸಂಬಂಧಿ ಮದುವೆಯಲ್ಲಿ ಭಾಗಿಯಾದ ಫೋಟೊ ಹಂಚಿಕೊಂಡಿದ್ದಾರೆ.