Site icon Vistara News

ಇಂದು ಕನಿಕಾ ಕಪೂರ್‌ ಜನುಮ ದಿನ

ಕನಿಕಾ ಕಪೂರ್‌

12ನೇ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಅಧ್ಯಯನ. 15ನೇ ವಯಸ್ಸಿನಲ್ಲಿಯೇ ಆಲ್ ಇಂಡಿಯಾ ರೇಡಿಯೊದಲ್ಲಿ ಗಾಯನ.

2012ರಲ್ಲಿ Jugni ji ಎಂಬ ಮ್ಯುಸಿಕ್‌ ವಿಡಿಯೊ ಬಿಡುಗಡೆ. ಇದು ಪಾಕಿಸ್ತಾನಿ ಗಾಯಕ Ali allah ಅವರ ಸೂಫೀ ಹಾಡಿನ ರಿಮೇಕ್‌.

ತಮ್ಮ 18ನೇ ವಯಸ್ಸಿನಲ್ಲೇ ಮದುವೆಯಾದ ಕನಿಕಾ 34ನೇ ವರ್ಷದಲ್ಲಿ ಪತಿಯಿಂದ ವಿಚ್ಛೇದನ ಪಡೆದರು.

2014ರಲ್ಲಿ Ragini MMS 2 ಚಿತ್ರಕ್ಕಾಗಿ Baby Doll ಹಾಡನ್ನು ಹಾಡಿದರು. ಈ ಹಾಡು ಇವರ ಜನಪ್ರಿಯ ಹಾಡುಗಳಲ್ಲಿ ಒಂದಾಗಿದೆ.

Chittiyaan Kalaiyaan, Desi Look, Chhil Gaye Naina, Thade Rahiyo, Hello Ji ಇವರ ಪ್ರಸಿದ್ಧ ಹಾಡುಗಳು.

ನಿಖಿಲ್ ಕುಮಾರಸ್ವಾಮಿ ನಟನೆಯ ‘ಜಾಗ್ವಾರ್’ ಸಿನಿಮಾದ ‘Selfie’ ಹಾಡನ್ನು ಮಿಕಾ ಸಿಂಗ್ ಜತೆ ಕನಿಕಾ ಹಾಡಿದ್ದಾರೆ.

2021ರ Pushpa: The Rise, ಹಿಂದಿ ರಿಮಿಕ್‌ ಸಿನಿಮಾದ ‘Oo Bolega Ya Oo Oo Bolega’ ಹಾಡನ್ನು ಕನಿಕಾ ಕಪೂರ್‌ ಹಾಡಿದ್ದಾರೆ.

ಕಳೆದ ಮೇ 20ರಂದು ಕನಿಕಾ ಅವರು ಗೌತಮ್ ಹಾಥಿರಮಣಿ ಅವರನ್ನು ವಿವಾಹವಾಗಿದ್ದಾರೆ.

Exit mobile version