Site icon Vistara News

32ನೇ ಜನುಮ ದಿನಕ್ಕೆ ಕಾಲಿಟ್ಟ ತ್ರಿಭಾಷಾ ನಟಿ ಇಶಿತಾ ದತ್ತಾ

ಇಶಿತಾ ದತ್ತಾ
1990ರ ಸೆಪ್ಟೆಂಬರ್‌ 26ರಂದು ಜಾರ್ಖಂಡ್‌ನಲ್ಲಿ ಬಂಗಾಳಿ ಕುಟುಂಬದಲ್ಲಿ ಜನನ
2012ರ Chanakyudu ತೆಲುಗು ಚಲನಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.
2012ರಲ್ಲಿ ಬಿಡುಗಡೆಯಾದ ಏನಿದು ಮನಸಲಿ ಎಂಬ ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರ ರಂಗ ಪ್ರವೇಶಿಸಿದರು.
2013ರ Ek Ghar Banaunga ಧಾರವಾಹಿಯಲ್ಲಿ ನಟಿಸುವುದರ ಮೂಲಕ ಕಿರು ತೆರೆಗೆ ಕಾಲಿಟ್ಟರು.
2015ರ ಶರಣ್‌ ನಟನೆಯ ರಾಜ ರಾಜೇಂದ್ರ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
2015ರಲ್ಲಿ ಬಿಡುಗಡೆಯಾದ “ದೃಷ್ಯಂ” ಚಿತ್ರದಲ್ಲಿ ʼಅಂಜು ಸಲಗಾಂವ್ಕರ್ʼ ಪಾತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.
2017ರ ನವೆಂಬರ್‌ 28ರಂದು ವತ್ಸಲ್ ಸೇಠ್ ಅವರನ್ನು ವಿವಾಹವಾದರು.
Rishton Ka Saudagar – Baazigar, Bepanah Pyaar, Thoda sa Baadal Thoda sa Paani ಇವರ ಜನಪ್ರಿಯ ಧಾರಾವಾಹಿಗಳು.
Rehne Do Zara ಮತ್ತು Kithe ಇವರ ಮ್ಯುಸಿಕಲ್‌ ಅಲ್ಬಂಗಳು.
Drishyam 2 ಮುಂಬರಲಿರುವ ಚಿತ್ರವಾಗಿದ್ದು ಪುನಃ ʼಅಂಜು ಸಲಗಾಂವ್ಕರ್ ಪಾತ್ರದಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ| ಗುರು ರಂಧಾವಾ @31

Exit mobile version