Site icon Vistara News

Vijay Devarakonda: ವಿಜಯ್ ದೇವರಕೊಂಡ ಜತೆ ಶ್ರೀಲೀಲಾ ರೊಮ್ಯಾನ್ಸ್‌!

Vijay Devarakonda And Sreeleela's New Movie
Vijay Devarakonda

ಗೀತ ಗೋವಿಂದಂ, ಅರ್ಜುನ್‌ ರೆಡ್ಡಿ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ (Vijay Devarakonda) ಈ ಬಾರಿ ʻಜೆರ್ಸಿʼ ಸಿನಿಮಾ ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನೂರಿ ಅವರೊಂದಿಗೆ ಹೊಸ ಸಿನಿಮಾ ಘೋಷಿಸಿದ್ದಾರೆ.

Vijay Devarakonda

ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ಈಗಾಗಲೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ನಟಿ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದೆ ಮೊದಲ ಬಾರಿಗೆ ವಿಜಯ್‌ ದೇವರಕೊಂಡ ಜತೆ ಶ್ರೀಲೀಲಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

Vijay Devarakonda

ಸಿತಾರಾ ಎಂಟರ್​ಟೇನ್‌ಮೆಂಟ್ಸ್‌​ ಮತ್ತು ಫಾರ್ಚೂನ್​ ಫೋರ್​ ಸಿನಿಮಾಸ್​ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ‘ವಿಡಿ 12’ ಎಂದು ಕರೆಯಲಾಗುತ್ತಿದೆ.

Vijay Devarakonda

ಶ್ರೀಲೀಲಾ ಅವರು ‘ಪೆಲ್ಲಿ ಸಂದದ್ʼ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

Vijay Devarakonda

ವಿಜಯ್​ ದೇವರಕೊಂಡ ಮತ್ತು ಶ್ರೀಲೀಲಾ ಜತೆ ಇನ್ನೂ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಬಹಿರಂಗವಾಗಿಲ್ಲ.

Exit mobile version