ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ. 83 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಫಲಿತಾಂಶ ಪಟ್ಟಿಯಲ್ಲಿ ಟಾಪರ್ ಆಗಿದೆ. ನಾಲ್ಕು ಮಂದಿ 625ಕ್ಕೆ 625 ಅಂಕ ಪಡೆದಿದ್ದಾರೆ.
ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾ; ಯೋಚಿಸಬೇಡಿ ಇಲ್ಲಿ ಓದಿ…
SSLC Result 2023: ಫೇಲಾಗಿದ್ದರೆ ಡೋಂಟ್ ವರಿ, ನಿಮಗಿದೆ ಸಪ್ಲಿಮೆಂಟರಿ; ಪೂರಕ ಪರೀಕ್ಷೆ ನೋಂದಣಿಗೆ ಲಾಸ್ಟ್ ಡೇಟ್ ಯಾವಾಗ?
ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?
ಎಸ್‌ಎಸ್‌ಎಲ್‌ಸಿ ನಂತರ ಮುಂದೆ ಓದುವುದೇನು? ಇಲ್ಲಿದೆ ಮಾಹಿತಿ ಓದಿ.
SSLC Result 2023 : ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?; ಇಲ್ಲಿದೆ ಉಪಯುಕ್ತ ಟಿಪ್ಸ್
18, 19ನೇ ಸ್ಥಾನಕ್ಕೆ ಇಳಿದ ಉಡುಪಿ, ದಕ್ಷಿಣ ಕನ್ನಡ
SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡಗಳು ಈ ಬಾರಿ 18 ಮತ್ತು 19ನೇ ಸ್ಥಾನಕ್ಕೆ ಕುಸಿದಿವೆ.
ಉಡುಪಿ ಜಿಲ್ಲೆಗೆ 89.49%
ದಕ್ಷಿಣ ಕನ್ನಡಕ್ಕೆ 89.47%
625ಕ್ಕೆ 625 ಅಂಕ ಪಡೆದ ಸಾಧಕರು
1. ಭೂಮಿಕಾ ಪೈ, ನ್ಯೂ ಮೆಕಾಲೆ ಇಂಗ್ಲಿಷ್ ಮೀಡಿಯಾ ಸ್ಕೂಲ್, ಬೆಂಗಳೂರು
2. ಯಶಸ್ ಗೌಡ, ಚಿಕ್ಕಬಳ್ಳಾಪುರ
3. ಅನುಪಮ, ಶ್ರೀ ಶೈಲ ಹೋಲಿ ಸ್ಕೂಲ್ ಸವದತ್ತಿ
4. ಭೀಮನಗೌಡ ಹನುಮಂತಗೌಡ ಬಿರಾದಾರ್, ಆಕ್ಸ್ ಫರ್ಡ್ ಇಂಗ್ಲೀಷ್ ಸ್ಕೂಲ್ ,ಮುದ್ದೇಬಿಹಾಳ
SSLC ಪರೀಕ್ಷೆ ಫಲಿತಾಂಶದಲ್ಲಿ ಯಾವ ಜಿಲ್ಲೆಗೆ ಯಾವ ಸ್ಥಾನ? ಇಲ್ಲಿದೆ ಪೂರ್ಣ ಪಟ್ಟಿ