ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಟಿಪಿಸಿಎಲ್) ವತಿಯಿಂದ ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರ ಪರಿಣಾಮವಾಗಿ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಈ ವಾರ ಪವರ್ ಕಟ್ (Bangalore Power Cut) ಆಗಲಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಕಾಮಗಾರಿಯನ್ನು ನಡೆಸಲಾಗುತ್ತದೆ. ಈ ವೇಳೆ ಕೆಲವು ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದೆ.
ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಫೆಬ್ರವರಿ 21ರಂದು
ಬಿ.ಜಿ.ಕೆರೆ, ಗೌರಸಮುದ್ರ, ಅಬ್ಬೇನಹಳ್ಳಿ, ಸೂರಮ್ಮನಹಳ್ಳಿ, ಮುಷ್ಟಲಗುಮ್ಮಿ, ಕೊಂಡ್ಲಹಳ್ಳಿ, ರಾವಳಕುಂಟೆ, ಮೊಗಲಹಳ್ಳಿ, ಹಾನಗಲ್, ಮೊಳಕಾಲ್ಮೂರು, ರಾಯಪುರ, ಬೈರಾಪುರ, ಮಾತಜೋಗಿಹಳ್ಳಿ, ತುಮಕೂರು, ಮರ್ಲಹಳ್ಳಿ, ಗುಂಡ್ಲೂರು, ಅಶೋಕ ಸಿದ್ದಾಪುರ, ನಾಗಸಮುದ್ರ, ಅಮ್ಕುಂಡಿ, ಚಿಕ್ಕನಹಳ್ಳಿ, ರೊಪ್ಪಾ, ಹಿರಿಯೂರು ಪಟ್ಟಣ, ಅಡಿವಾಳ ಮತ್ತು ಲಕ್ಕವನಹಳ್ಳಿ ಐಪಿ ಸೆಟ್ ಏರಿಯಾ, ಹಬೀಬ್ ಕೈಗಾರಿಕಾ ಪ್ರದೇಶ, ತೋಟಗಾರಿಕೆ ಕಾಲೇಜು, ದೊಡ್ಡಘಟ್ಟ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಫೆಬ್ರವರಿ 22ರಂದು
ತ್ಯಾವಣಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬಂಡ್ರಿ, ಅನಂತನಹಳ್ಳಿ, ಗೌರಿಹಳ್ಳಿ, ಹರಕನಾಳ, ಯಲ್ಲಾಪುರ, ಹರಪನಹಳ್ಳಿ ಗ್ರಾಮಾಂತರ, ಟಿಬಿಡಬ್ಲ್ಯೂಎಸ್, ಕಡಬಗೆರೆ, ನಿಚ್ಚಾಪುರ, ಬಾಗಳಿ, ಕುಮಾರನಹಳ್ಳಿ, ಹರಪನಹಳ್ಳಿ ಟೌನ್, ಕೊಟ್ಟೂರು ರಸ್ತೆ, ಐಬಿ ಸರ್ಕಲ್, ಪಿ.ಆರ್.ಪುರ, ಡಿ.ಬಿ.ಹಳ್ಳಿ, ಸಿದ್ದೇಶ್ವರನದುರ್ಗ, ಹುಲ್ಲಿಕಟ್ಟೆ, ಟಿ.ಎನ್.ಕೋಟೆ, ಖೈದಿಕುಂಟೆ, ಅಕ್ಕೂರು, ಜಲಮಂಗಲ, ಕೆ.ವಿ. ಅಮರಜ್ಯೋತಿ ನಗರ, ಸರಸ್ವತಿ ನಗರ, ವಿನಾಯಕ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ, ಶಂಕರಮಠ, ಟೆಲಿಕಾಂ ಲೇಔಟ್, ಆರ್ ಪಿಸಿ ಲೇಔಟ್, ಹಂಪಿ ನಗರ, ಅಗ್ರಹಾರ, ಇಂದಿರಾ ನಗರ, ವೃಷಭಾವತಿ ಬಡಾವಣೆ, ಚಂದ್ರಾ ಲೇಔಟ್‌ನಲ್ಲಿ ವಿದ್ಯುತ್ ಕಟ್ ಆಗಲಿದೆ.
ಇದನ್ನೂ ಓದಿ: Sindhuri Vs Roopa : ಸಿಂಧೂರಿ, ರೂಪಾ ಬೀದಿ ಜಗಳಕ್ಕೆ ಬ್ರೇಕ್ ; ಬಹಿರಂಗ ಹೇಳಿಕೆ ನೀಡದಂತೆ ಸರ್ಕಾರ ಆರ್ಡರ್
ಫೆಬ್ರವರಿ 23 ರಂದು
ಕುಂದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ದೇವಸಮುದ್ರ, ಎನ್.ಆರ್.ಕೆ.ಪುರ, ಮುರುಡಿ, ತಮ್ಮೇನಹಳ್ಳಿ, ಭಂಡಾರವಿ, ಜೆ.ಬಿ.ಹಳ್ಳಿ, ರಾಂಪುರ, ಬಿ.ಡಿ.ಹಳ್ಳಿ, ಹನುಮನಗುಡ್ಡ, ರೈಲ್ವೆ ಲೋಡ್, ಮಂಜುನಾಥ ನಗರ, ಶಿವನಗರ, ಗಾಯತ್ರಿನಗರ, ಪ್ರಕಾಶ್ ನಗರ, ಎಲ್.ಎನ್.ಪುರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್, 6ನೇ ಬ್ಲಾಕ್ ರಾಜಾಜಿನಗರ, ಅಮರಜ್ಯೋತಿ ನಗರ, ಸರಸ್ವತಿ ನಗರ ಹಾಗೂ ವಿನಾಯಕ್ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ, ಶಂಕರ ಮಠ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಹುದು.
ಬೆಂಗಳೂರಿನ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ