ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗಾಗಿ ನಡೆದಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳೇ ಹೆಚ್ಚು ರ‍್ಯಾಂಕ್ (CET Ranking) ಪಡೆದಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಹತ್ತಕ್ಕೆ ಹತ್ತು ಟಾಪರ್ಸ್‌ಗಳು ಬೆಂಗಳೂರಿನವರೇ ಆಗಿದ್ದಾರೆ. ಅದರಲ್ಲೂ ಇಂಜಿನಿಯರಿಂಗ್ ರ‍್ಯಾಂಕ್‌ನ 10ರಲ್ಲಿ ಟಾಪ್ 9 ಬಾಲಕರೇ ಇದ್ದಾರೆ. ಇನ್ನೂ ವಿವಿಧ ಕೋರ್ಸ್‌ಗಳಲ್ಲಿ 45 ಮಂದಿ ಬೆಂಗಳೂರಿನವರೇ ಟಾಪರ್ಸ್ ಆಗಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಿಂಪಿಯಾಡ್ ಶಾಲೆಯ ಹರ್ಷ ಕಾರ್ತಿಕೇಯ ವುಟುಕುರಿ ಮೊದಲ ರ‍್ಯಾಂಕ್ ಪಡೆದಿದ್ದಾನೆ. ಜತೆಗೆ ಬಿ.ಫಾರ್ಮಾ ಹಾಗೂ ಫಾರ್ಮ್ ಡಿಯಲ್ಲೂ 2ನೇ ರ‍್ಯಾಂಕ್ ಪಡೆದಿದ್ದಾನೆ.
ಇವ್ರೇ ಎಂಜಿನಿಯರಿಂಗ್‌ನಲ್ಲಿ ಟಾಪರ್ಸ್
1) ಹರ್ಷ ಕಾರ್ತಿಕೇಯ ವುಟುಕುರಿ – ನಾರಾಯಣ ಒಲಿಂಪಿಯಾಡ್ ಶಾಲೆ
2) ಮನೋಜ್ ಸೋಹನ್ ಗಜುಲಾ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
3) ಅಭಿನವ್ ಪಿ.ಜೆ -ನೆಹರು ಸ್ಮಾರಕ ವಿದ್ಯಾಲಯ’
4)ಸನಾ ತಬಸ್ಸುಮ್- ನಾರಾಯಣ ಪಿಯು ಕಾಲೇಜು
5) ಅನಿಮೇಶ್ ಸಿಂಗ್ ರಾಥೋಡ್- ಶ್ರೀ ಚೈತನ್ಯ ಟೆಕ್ನೋ ಶಾಲೆ
6)ಪ್ರಭಾವ್ ಪಿ- ಆರ್ ವಿ ಪಿಯು ಕಾಲೇಜು
7)ವಿದೀಪ್ ರೆಡ್ಡಿ ಜಲಪಲ್ಲಿ-ದೆಹಲಿ ಪಬ್ಲಿಕ್ ಸ್ಕೂಲ್
8) ಶಾನ್ ಥಾಮಸ್ ಕೋಶಿ- ಗೇರ್ ಇನ್ನೋವೇಟಿವ್ ಇಂಟರ್‌ನ್ಯಾಷನಲ್
9) ವಾರಣಾಸಿ ಕಾರ್ತಿಕೇಯ ಶ್ರೀರಾಮ್- ಎಚ್ಎಂಆರ್ ನ್ಯಾಷನಲ್ ಪಿಯು
ಕಾಲೇಜು
10) ಸಾಗರ್ – ಡೆಲ್ಲಿ ಪಬ್ಲಿಕ್ ಸ್ಕೂಲ್
ಇದನ್ನೂ ಓದಿ: CET Ranking : 3 ಸಾವಿರ ಅಭ್ಯರ್ಥಿಗಳಿಗೆ ಸಿಕ್ಕಿಲ್ಲ ಸಿಇಟಿ ರ‍್ಯಾಂಕ್! ಮುಂದೇನು ಮಾಡ್ಬೇಕು?
ಬ್ಯಾಚುಲರ್ ಆಫ್ ನ್ಯಾಚುರೋಪತಿ & ಯೋಗ ಸೈನ್ಸಸ್
ಟಾಪ್ 3 ಪ್ರೀತಂ ರಾವಳಪ್ಪ ಪನಸುದಕರ್- ಶೇಷಾದ್ರಿಪುರಂ ಕಾಂಪ್ ಪಿಯು
ಟಾಪ್ 4 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು
ಟಾಪ್ 5 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್ 7 ನೈತಿಕ್ ಜೈನ್-ಆರ್ ವಿ ಪಿಯು ಕಾಲೇಜು
ಟಾಪ್ 8 ಸುಷ್ಮಾ ಅಮರೇಶ- ಜಿ ಆರ್ ಪಿ ಯು ಕಾಲೇಜು
ಟಾಪ್ 9 ಶಶಾಂಕ್ ಎ. ವಿದ್ಯಾಮಂದಿರ್ ಪಿಯು ಕಾಲೇಜು
ಬಿಎಸ್ಸಿ (ಕೃಷಿ)
- ಟಾಪ್ 3 ಅನಿಮೇಶ್ ಸಿಂಗ್ ರಾಥೋಡ್-ಶ್ರೀ ಚೈತನ್ಯ ಟೆಕ್ನೋ ಶಾಲೆ
- ಟಾಪ್ 6 ಆದಿತ್ಯ ಎ-ಶ್ರೀ ಚೈತನ್ಯ ಟೆಕ್ನೋ ಶಾಲೆ
- ಟಾಪ್ 10 ಸ್ಕಂದ ಪಿ -ದೀಕ್ಷಾ ಸಿಎಫ್ಎಲ್ ಪಿಯು ಕಾಲೇಜು
ವೆಟರ್ನರಿ
ಟಾಪ್ 1 ಕಲ್ಯಾಣ್ ವಿ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್ 2 ಡಿ ಎನ್ ನಿತಿನ್ – ನಾರಾಯಣ ಇ ಟೆಕ್ನೋ ಶಾಲೆ
ಟಾಪ್ 4 ಧ್ರುವ ಅವಸ್ಥಿ- ನಾರಾಯಣ ಇ ಟೆಕ್ನೋ ಶಾಲೆ
ಟಾಪ್ 5 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್ 7 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು
ಟಾಪ್ 10 ಅಕ್ಷತ್ ಮಿಶ್ರಾ- ನಾರಾಯಣ ಇ ಟೆಕ್ನೋ ಶಾಲೆ
ಇದನ್ನೂ ಓದಿ: ನೀಟ್ ಫಲಿತಾಂಶದ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ
ಬಿ.ಫಾರ್ಮಾ
ಟಾಪ್ 1 ಕಲ್ಯಾಣ್ ವಿ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್ 2 ಹರ್ಷ ಕಾರ್ತಿಕೇಯ ವುಟುಕುರಿ – ನಾರಾಯಣ ಒಲಿಂಪಿಯಾಡ್ ಶಾಲೆ
ಟಾಪ್ 3 ಡಿ ಎನ್ ನಿತಿನ್ – ನಾರಾಯಣ ಇ ಟೆಕ್ನೋ ಶಾಲೆ
ಟಾಪ್ 4 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್ 6 ಧ್ರುವ ಅವಸ್ಥಿ- ನಾರಾಯಣ ಇ ಟೆಕ್ನೋ ಶಾಲೆ
ಟಾಪ್ 7 ಮನೋಜ್ ಸೋಹನ್ ಗಜುಲಾ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್ 9 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು
ಫಾರ್ಮ್.ಡಿ

ಬಿಎಸ್ಸಿ ನರ್ಸಿಂಗ್
ಟಾಪ್ 1 ಕಲ್ಯಾಣ್ ವಿ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್
ಟಾಪ್ 2 ಡಿ ಎನ್ ನಿತಿನ್ – ನಾರಾಯಣ ಇ ಟೆಕ್ನೋ ಶಾಲೆ
ಟಾಪ್ 4 ಧ್ರುವ ಅವಸ್ಥಿ- ನಾರಾಯಣ ಇ ಟೆಕ್ನೋ ಶಾಲೆ
ಟಾಪ್ 5 ಸ್ನೇಹಾ ಎದಾಯತ್ -ಕೇಂದ್ರೀಯ ವಿದ್ಯಾಲಯ
ಟಾಪ್ 7 ವಜ್ರಕಾಂತ್ ಮಿರಗಿ – ನಾರಾಯಣ ಪಿಯು ಕಾಲೇಜು
ಟಾಪ್ 10 ಅಕ್ಷತ್ ಮಿಶ್ರಾ- ನಾರಾಯಣ ಇ ಟೆಕ್ನೋ ಶಾಲೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ