Site icon Vistara News

Dr. Mekhala Dwarakanath: ಡಾ. ಮೇಖಲಾ ದ್ವಾರಕಾನಾಥ್‌ಗೆ ಯೂತ್ ಐಕಾನ್ ಪ್ರಶಸ್ತಿ

Dr. Mekhala Dwarakanath

#image_title

ಬೆಂಗಳೂರು: ಭೋಪಾಲ್‌ನಲ್ಲಿ ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಂಟ್ ರಿಪ್ರೊಡಕ್ಷನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ 27ನೇ ವರ್ಷದ ಸಮ್ಮೇಳನದಲ್ಲಿ ಬೆಂಗಳೂರಿನ ಇಚ್ಛಾ ಫೆರ್ಟಿಲಿಟಿ ಸೆಂಟರ್‌ನ ವೈದ್ಯಕೀಯ ನಿರ್ದೇಶಕಿ ಡಾ. ಮೇಖಲಾ ದ್ವಾರಕಾನಾಥ್ (Dr. Mekhala Dwarakanath) ಅವರಿಗೆ 2023ನೇ ಸಾಲಿನ ಯೂತ್ ಐಕಾನ್ ಪ್ರಶಸ್ತಿ ನೀಡಲಾಗಿದೆ. ಮಧ್ಯಪ್ರದೇಶದ ಆರೋಗ್ಯ ಸಚಿವ ಪ್ರಭು ರಾಮ್ ಚೌದರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

Exit mobile version