Site icon Vistara News

Varamahalakshmi Vrata | ಮೆಗಾಲೈಟ್‌​ ಕಚೇರಿಯಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಆಚರಣೆ

ಮೆಗಾಲೈಟ್‌​

ಬೆಂಗಳೂರು: ವಿಸ್ತಾರ ನ್ಯೂಸ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಚೇರ್ಮನ್​ ಎಚ್​.ವಿ.ಧರ್ಮೇಶ್ ಅವರ ಮಾಲೀಕತ್ವದ ಮೆಗಾಲೈಟ್‌​ ಸಂಸ್ಥೆಯ ಕಚೇರಿಯಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ವರಮಹಾಲಕ್ಷ್ಮೀ (Varamahalakshmi Vrata) ವ್ರತವನ್ನು ಆಚರಿಸಲಾಯಿತು.

ಎಸಿಸಿ ಸಿಮೆಂಟ್‌​ ಬ್ಲಾಕ್​ ಉತ್ಪಾದನೆ ಮಾಡುವ ಮೆಗಾಲೈಟ್ ಸಂಸ್ಥೆಯ ಸರ್ಜಾಪುರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಎಂಡಿ ಹಾಗೂ ಚೇರ್ಮನ್ ಎಚ್​.ವಿ.​ ಧರ್ಮೇಶ್​, ಸಿಇಒ ವೇಣು ಪೊಟ್ಟ, ಕುಟುಂಬಸ್ಥರು ಹಾಗೂ ಸಿಬ್ಬಂದಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ | ವರಮಹಾಲಕ್ಷ್ಮೀ ಹಬ್ಬ | ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ

Exit mobile version