Site icon Vistara News

Datta Jayanti | ಚಪ್ಪಲಿ ಧರಿಸಿ ಶೋಭಾಯಾತ್ರೆಯಲ್ಲಿ ಭಾಗಿಯಾದ ಶಾಸಕ ಸುರೇಶ್; ಹಿಂದು ಸಂಘಟನೆಗಳ ಆಕ್ರೋಶ

Datta Jayanti Mla

ಚಿಕ್ಕಮಗಳೂರು: ಇಲ್ಲಿನ ತರೀಕೆರೆ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ವಿರುದ್ಧ ಹಿಂದು ಸಂಘಟನೆಗಳವರು ಆಕ್ರೋಶ ಹೊರಹಾಕಿದ್ದಾರೆ. ಚಪ್ಪಲಿ ಧರಿಸಿಕೊಂಡು ದತ್ತ ಜಯಂತಿ (Datta Jayanti) ಅಭಿಯಾನದ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದಕ್ಕೆ ಅಸಮಾಧಾನವನ್ನು ಹೊರಹಾಕಿದ್ದಾರೆ.

ಮಾಲೆ ಧರಿಸಿದ್ದರೂ ಕೂಡ ಚಪ್ಪಲಿ ಧರಿಸಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದು, ದತ್ತಾತ್ರೇಯನಿಗೆ ಅವಮಾನಿಸಿದ್ದೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೊ ಈಗ ವೈರಲ್‌ ಆಗುತ್ತಿದೆ. ಚಪ್ಪಲಿ ಧರಿಸಿ ಪಾಲ್ಗೊಂಡಿರುವ ಶಾಸಕರ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ | Datta Jayanti | ಚಿಕ್ಕಮಗಳೂರಿನಲ್ಲಿ ಅದ್ಧೂರಿ ದತ್ತ ಜಯಂತಿ ಅಭಿಯಾನಕ್ಕೆ ಇಂದು ತೆರೆ; ದತ್ತಪಾದುಕೆ ದರ್ಶನ ಪಡೆದ ಸಾವಿರಾರು ಭಕ್ತರು

Exit mobile version