Site icon Vistara News

Elephant attack: ತೀರ್ಥಹಳ್ಳಿಯಲ್ಲಿ ನಿಲ್ಲದ ಕಾಡಾನೆ‌ ಹಾವಳಿ; ಅಡಿಕೆ ತೋಟಗಳಿಗೆ ನುಗ್ಗಿ ಹಾನಿ

#image_title

ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿಯಲ್ಲಿ ಕಾಡಾನೆ‌ ಹಾವಳಿ ಮುಂದುವರಿದಿದ್ದು (Elephant attack), ಹಲವು ಕಡೆ‌ ಅಡಿಕೆ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡಿವೆ. ಮುಡುಬಾದ ಕೊನೆಗದ್ದೆ ಗ್ರಾಮದಲ್ಲಿ ಕಳೆದ 2-3 ದಿನಗಳಿಂದ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ.

ಕಾಡಾನೆ ಹಾವಳಿಯಿಂದ ಸ್ಥಳೀಯ ರೈತರು ಭಯಭೀತರಾಗಿದ್ದಾರೆ. ಎನ್.ಆರ್.ಪುರ, ತೀರ್ಥಹಳ್ಳಿ ಗಡಿಭಾಗದಲ್ಲಿ ಕಾಡಾನೆ ಪ್ರತ್ಯಕ್ಷವಾಗಿ, ಅಡಿಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದೆ.

ಇದನ್ನೂ ಓದಿ: Karnataka Budget 2023: ಟೈರ್‌-2 ನಗರಗಳಲ್ಲಿ ಮಿನಿ ಥಿಯೇಟರ್‌ ಸ್ಥಾಪನೆಗೆ ಪ್ರೋತ್ಸಾಹ; ಟ್ಯಾಕ್ಸಿ, ಆಟೋ ನಿಲ್ದಾಣಗಳಿಗೆ ಶಂಕರ್‌ ನಾಗ್‌ ಹೆಸರು

ತುರ್ತು ಕ್ರಮ ಕೈಗೊಳ್ಳದ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದು, ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆ ದಾಳಿಯಿಂದಾಗಿ ರೈತರು ತೋಟಗಳಿಗೆ ಹೋಗಲು ಆಗದೆ ಮನೆಯಲ್ಲಿ ಕಾಲಕಳೆಯುವಂತಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ

Exit mobile version