Site icon Vistara News

Krishi Khajane : ಬೆಳೆದರೆ ಹೊಲದಲ್ಲಿ ಪಪ್ಪಾಯ; ವರ್ಷಕ್ಕೆ 5-6 ಲಕ್ಷ ರೂ. ಆದಾಯ!

papaya farming

#image_title

ಪರಂಗಿ ಹಣ್ಣು ಎಂದು ಕರೆಯಲ್ಪಡುವ ಪಪ್ಪಾಯಿ ಹಣ್ಣು ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದು. ಹಲವಾರು ಕಾಯಿಲೆಗಳಿಗೆ ಔಷಧವಾಗಿಯೂ ಬಳಕೆಯಾಗುವ ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಲವಲಿಕೆ ಮೂಡುತ್ತದೆ. ಹೀಗಾಗಿ ಯಾವಾಗಲೂ ಈ ಹಣ್ಣಿಗೆ ಬೇಡಿಕೆ ಇದ್ದು, ಇದನ್ನು ಬೆಳೆಯುವುದು ಲಾಭದಾಯಕವಾಗಿ ಪರಿಣಮಿಸಿದೆ. ಪಪ್ಪಾಯಿ ಕೃಷಿ ಸುಲಭವೇನೂ ಅಲ್ಲ. ಈ ಕೃಷಿಯ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈಗಾಗಲೇ ಪಪ್ಪಾಯಿಯನ್ನು ಬೆಳೆಯುತ್ತಾ ವರ್ಷಕ್ಕೆ 5-6 ಲಕ್ಷ ರೂ. ಆದಾಯ ಪಡೆಯುತ್ತಿರುವ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸುಗ್ನಳ್ಳಿ ಗ್ರಾಮದ ಪ್ರಸಾದ ಸಣ್ಣನಿಂಗಪ್ಪ ಆಡಿನ ಅವರಿಂದ ಪಡೆಯಬಹುದು. ಅವರ ಮೊಬೈಲ್‌ ಸಂಖ್ಯೆ: 99645 47856

ಈ ವಿಡಿಯೋವನ್ನೂ ನೋಡಿ : Krishi Khajane : ಹೂವು ಬೆಳೆದು ಹಣ ಗಳಿಸಿ; ಒಂದು ಎಕರೆಯಲ್ಲಿ ಮಲ್ಲಿಗೆ ಬೆಳೆದರೆ 3 ಲಕ್ಷ ರೂ. ಆದಾಯ!

Exit mobile version