Site icon Vistara News

Karnataka Election 2023: ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ‌ ಕಾಂಗ್ರೆಸ್‌ ನಾಯಕರ ಮತದಾನ; ಇಲ್ಲಿವೆ ಫೋಟೊಗಳು

Here are the photos of Congress leaders including Mallikarjun Kharge, DK Shivakumar, Siddaramaiah and others

Here are the photos of Congress leaders including Mallikarjun Kharge, DK Shivakumar, Siddaramaiah and others

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತದಾರರು ಬುಧವಾರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅದೇ ರೀತಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿ ಹಲವು ಕಾಂಗ್ರೆಸ್‌ ನಾಯಕರು, ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ. ಪ್ರಮುಖ ಕಾಂಗ್ರೆಸ್‌ ನಾಯಕರ ಮತದಾನದ ಫೋಟೊಗಳು ಇಲ್ಲಿವೆ.

ಇದನ್ನೂ ಓದಿ | Karnataka Election Exit Poll: ಕಾಂಗ್ರೆಸ್‌ ಅಧಿಕಾರಕ್ಕೆ ಸನಿಹ; ಟಿವಿ9-ಸಿವೋಟರ್‌ ಮತಗಟ್ಟೆ ಸಮೀಕ್ಷೆ; ಬೇರೆ ಎಕ್ಸಿಟ್‌ ಪೋಲ್‌ ಹೇಳುವುದೇನು?

ಇದನ್ನೂ ಓದಿ | Karnataka Election 2023: ಇಲ್ಲಿದೆ ಮತ ಸಂಭ್ರಮದ ಚಿತ್ರ ನೋಟ

Exit mobile version